ದರ್ಶನ್ ಕರ್ಮಕಾಂಡದ ಇತ್ತೀಚಿನ ಸುದ್ದಿಗಳು

ದರ್ಶನ್ ಅವರಿಂದ ನಡೆಯುತ್ತಿದ್ದ ಕೌಟುಂಬಿಕ ಹಿಂಸೆ, ಅವಮಾನ ಇಂದು ನಿನ್ನೆಯದಲ್ಲ. ಮದುವೆಯಾಗಿ ಏಳು ವರ್ಷವಾಗಿತ್ತು. ಮೂರು ವರ್ಷದ ಒಂದು ಗಂಡು ಮಗುನೂ ಇದೆ. ಆದರೆ, ಕಳೆದ ಒಂದು ವರ್ಷದಿಂದ ಅವರ ವರ್ತನೆ ಸರಿಯಿಲ್ಲ ಎನ್ನುವುದು ಪತ್ನಿ ಮತ್ತು ಅತ್ತೆ ಮಾಡುವ ದೋಷಾರೋಪಣೆ.
ಶುಕ್ರವಾರ ಬೆಳಗ್ಗೆ ಇತ್ತ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದರೆ, ಅತ್ತ ವಿಜಯಲಕ್ಷ್ಮಿ ವಿಜಯನಗರದ ಗಾಯತ್ರಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೊಂದೆಡೆ ಅವರಿಬ್ಬರ ನಡುವೆ ರಾಜಿ ಮಾಡಿಸಲು ಅಂಬರೀಷ್, ದುನಿಯಾ ವಿಜಯ್, ಬುಲೆಟ್ ಪ್ರಕಾಶ್, ಪ್ರೇಮ್ ಮತ್ತಿತರು ಪ್ರಯತ್ನಿಸುತ್ತಿದ್ದರು.
ಜತೆಗೆ, ದರ್ಶನ್ ಅವರನ್ನು ಪೊಲೀಸ್ ಬಂಧನದಿಂದ ಬಿಡುಗಡೆಗೊಳಿಸಲು ಉದ್ಯಮದವರು ಮತ್ತು ಅಭಿಮಾನಿಗಳು ಶತಪ್ರಯತ್ನ ನಡೆಸಿದರು. ರಾಜ್ಯಾದ್ಯಂತ ಭಾರೀ ಸುದ್ದಿ, ಗದ್ದಲ ಮತ್ತು ಕುತೂಹಲ ಕೆರಳಿಸಿರುವ ಈ ಘಟನೆಯ ಆಮೂಲಾಗ್ರ ಸುದ್ದಿ ಸಂಚಯ ಇಲ್ಲಿದೆ. ಘಟನಾವಳಿಗಳನ್ನು ಅರಿಯಲು ಇಲ್ಲಿ ಪಟ್ಟಿಮಾಡಿರುವ ಕೊಂಡಿಗಳನ್ನು ಓದುತ್ತಾ ಬನ್ನಿ. ಮನೆಯೊಳಗಣ ಬೆಂಕಿ ಮನೆಯ ಸುಡುವುದಲ್ಲದೆ ನೆರೆ ಮನೆಯ ಸುಟ್ಟೀತೇ ? - ಸಂಪಾದಕ.
ಗುರುವಾರ, ಸೆ. 22
ಬುಧವಾರ, ಸೆ. 21
* ನಟ ದರ್ಶನ್‌ಗೆ ಜೈಲಿನಲ್ಲಿ ರಾಗಿ ಮುದ್ದೆ ಊಟ
* ನಟ ದರ್ಶನ್ ಈಗ ಹೊಸ ಖೈದಿ ನಂಬರ್ 8993
ಮಂಗಳವಾರ, ಸೆ. 20
* ಆಸ್ಪತ್ರೆಯಿಂದ ಸೀದಾ ಸೆಂಟ್ರಲ್ ಜೈಲ್‌ಗೆ ದರ್ಶನ್
* ನಟ ದರ್ಶನ್ ಜಾಮೀನು ಅರ್ಜಿ ವಜಾ, ಜೈಲೇ ಗತಿನಾ?
* ದರ್ಶನ್ ಕನ್ನಡದ ಸಂಜಯ್ ದತ್ ಆಗಬಹುದೇ?
ಸೋಮವಾರ, ಸೆ. 19
* ಸೆ.20ಕ್ಕೆ ನಟ ದರ್ಶನ್ ಪ್ರಕರಣದ ಅಂತಿಮ ತೀರ್ಪು
* ತಲೆ ಬೋಳಿಸಿಕೊಂಡ ದರ್ಶನ್ ಅಭಿಮಾನಿಗಳು
* ನಟಿ ನಿಖಿತಾ ಎದೆ ಮ್ಯಾಲೆ ಐತಂತೆ ದರ್ಶನ್ ಹಚ್ಚೆ
* ನಟ ದರ್ಶನ್ ವಿಚಾರಣೆ ಮಧ್ಯಾಹ್ನಕ್ಕೆ ಮುಂದೂಡಿಕೆ
ಭಾನುವಾರ, ಸೆ. 18
ಶನಿವಾರ, ಸೆ. 17
* ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಮ್ಹಾನ್ಸ್‌ಗೆ ಶಿಫ್ಟ್
* ಸಾಗರಿಕಾಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ನೆನಪಾಗಲಿಲ್ಲವೆ?
ಶುಕ್ರವಾರ, ಸೆ. 16
* ಚಾಲೆಂಜಿಂಗ್ ಸ್ಟಾರ್ ಆರೋಗ್ಯ ಸುಧಾರಿಸಿದೆ
* ಕನ್ನಡ ಚಿತ್ರರಂಗದ ಜೀವಂತ ವಿವಾದಗಳು
ಗುರುವಾರ, ಸೆ.15
* ಸಾಯಿ ಪ್ರಕಾಶ್‌ರನ್ನು ಮೀರಿಸಿದ ಮುನಿರತ್ನ ಡೈಲಾಗ್
* ನಟಿ ನಿಖಿತಾ ಮೇಲಿನ ನಿಷೇಧ ವಾಪಸ್
* ದರ್ಶನ್ ಹೆಗ್ಗೋಡಿನ ನೀನಾಸಂ ಪದವೀಧರ ಗೊತ್ತೆ!
ಬುಧವಾರ, ಸೆ. 14
* ಅಂಬರೀಷ್ ಅವರೇ ನೀವು ಹೇಳೋದು ಸರೀನಾ?
* ಪತ್ನಿ ಲಕ್ಷ್ಮಿ ಕೈ ಕೊಟ್ರೆ ಬಾಸ್ ದರ್ಶನ್ ಗೆ ಚಿಪ್ಪೇ ಗತಿ
* ಸೆ.19ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ
* ನಿರ್ಮಾಪಕರ ಸಂಘಕ್ಕೆ ಜಾಡಿಸಿದ ರಾಜ್ ಕುಟುಂಬ
* ನಿಖಿತಾಗೆ ನಿಷೇಧ: ನಿರ್ಮಾಪಕರ ಮೇಲೆ ಪುನೀತ್ ಗರಂ
ಮಂಗಳವಾರ, ಸೆ. 13
* ನಟ ದರ್ಶನ್ ಜಾಮೀನು ಅರ್ಜಿ ವಜಾ
* ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ದಾರಿ ತಪ್ಪಿದ ಮಗ!
* ಚಿತ್ರನಟರ ರಾಜಿ ಯತ್ನ ನ್ಯಾಯಾಂಗ ನಿಂದನೆಯೇ?* ಕಾನೂನು 'ದರ್ಶನ': ಚಿತ್ರನಟರ ಸಂಧಾನ ತಪ್ಪು* ರಾಜಿಗೆ ಕಾನೂನಿನಡಿ ಅವಕಾಶ ಇಲ್ಲ: ಬಿ.ವಿ. ಆಚಾರ್ಯ
ಸೋಮವಾರ, ಸೆ. 12
* ನಿಖಿತಾ ಕೇಸ್: ಗಾನ್ ಕೇಸ್ ಗಳ ಹುಚ್ಚಾಟ
* ದರ್ಶನ್ ಜಾಮೀನು ತೀರ್ಪು ಸೆ.13 ಮುಂದೂಡಿಕೆ
* ನಟ ದರ್ಶನ್ ವಿವಾದ : ಚುರುಮುರಿ ಕಾಮೆಂಟ್ಸ್
* ನಟಿ ನಿಖಿತಾ ಬೆಂಬಲಕ್ಕೆ ಸಂದೇಶ್ ನಾಗರಾಜ್
* ಇನ್ನೂ ಒಂದು ವಾರ ಆಸ್ಪತ್ರೆಯಲ್ಲೇ ದರ್ಶನ್ ಬೆಡ್ ರೆಸ್ಟ್
* ನಿದ್ರೆ ಮಾತ್ರೆಗೆ ಸೇವಿಸಿದ ನಟಿ ನಿಖಿತಾ ಆಸ್ಪತ್ರೆಗೆ ದಾಖಲು
* ದರ್ಶನ್ ಬಾಸ್ ರಕ್ಷಣೆಗೆ ಡ್ರೈವರ್ ಲಕ್ಷ್ಮಣ ಸಾಕ್ಷ್ಯ
* ಹೆಣ್ಣನ್ನು ಹೊಡೆಯುವುದು ಯಾವ ಪೌರುಷ ಅಂಬರೀಷಣ್ಣಾ?
* ನಿಖಿತಾ ನಿಷೇಧ: ನಿರ್ಮಾಪಕರ ಸಂಘದ ನೈತಿಕ ದಿವಾಳಿತನ
* ವಿತಂಡವಾದದ 'ದರ್ಶನ': ಬೆಚ್ಚಿದ ಹರಿಣಿ ವಿಜಯಲಕ್ಷ್ಮಿ
ಭಾನುವಾರ, ಸೆ. 11
* ನಿಮ್ಹತ್ರ ಇದ್ಯಾ ಆಧಾರ : ಸೂರಪ್ಪ ಬಾಬು ಪ್ರಶ್ನೆ
* ನಿಷೇಧದ ವಿರುದ್ಧ ತಿರುಗಿಬಿದ್ದ ನೊಂದ ಜೀವಿ ನಿಖಿತಾ
* ನಟಿ ನಿಖಿತಾಗೆ ಕನ್ನಡ ನಿರ್ಮಾಪಕರಿಂದ ನಿಷೇಧ
* ನಟ ದರ್ಶನ್ ಜತೆ ನನಗೆ ಅಫೇರ್ ಇಲ್ಲ: ನಿಖಿತಾ
ಶನಿವಾರ, ಸೆ. 10
* ದರ್ಶನ್ ಜೀವನದ ಕಥೆಗೆ ಹೊಸ ಕ್ಯಾರೆಕ್ಟರ್ ಎಂಟ್ರಿ
* ದರ್ಶನ್ ಅಭಿಮಾನಿಯಿಂದ ಕೈಯಲ್ಲಿ ಕರ್ಪೂರದಾರತಿ
* ನಟ ದರ್ಶನ್‌ಗೆ ಅಸ್ತಮಾ ಜೊತೆಗೆ ಈಗ ಜಾಂಡೀಸ್
* ಮೂವತ್ತು ಕೋಟಿ ರು. ಬೆಲೆ ಬಾಳುವ ನಟ ದರ್ಶನ್
* ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೈಫು ಇಷ್ಟೇನಾ?
* ದರ್ಶನ್ ತೂಗುದೀಪ ಜೈಲಿಂದ ಆಸ್ಪತ್ರೆಗೆ
ಶುಕ್ರವಾರ, ಸೆ. 9
* ಕನ್ನಡ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ


Click it and Unblock the Notifications











