ಬೆತ್ತಲೆ ಪೂಜಾ ಬಗ್ಗೆ ಮಾತ್ನಾಡುವ ಮುನ್ನ ಈ ಆಲ್ಬಂ ನೋಡಿ

ಆದರೆ ಇಲ್ಲಿ ವಿಷಯ ಏನಪಾ ಅಂದ್ರೆ ... ನಟಿ ಪೂಜಾ ಗಾಂಧಿ 'ನಮ್ಮ' ಪೂಜಾ ಗಾಂಧಿ ಆಗುವುದಕ್ಕೂ ಮೊದಲು ಪಂಜಾಬಿ ಭಾಷೆಯಲ್ಲಿ ವೃತ್ತಿ ಜೀವನಕ್ಕೆ ಶ್ರೀಕಾರ ಹಾಕಿದ್ದರು. ಆರಂಭದ ಏಳುಬೀಳಗಳು ಜೋರಾಗಿಯೇ ಇದ್ದವು. ಆನಂತರ ಕನ್ನಡಕ್ಕೆ ಬಂದರೂ ಆಗಾಗ ಮುಗ್ಗರಿಸಿದ್ದರು.
ಈ ಮಧ್ಯೆ ತಮಿಳಿನಲ್ಲಿ 'ಕೊಕ್ಕೊ' ಸಹ ಆಡಿದರು. ಇಲ್ಲೆಲ್ಲ ತುಸು ಹೆಚ್ಚೇ ಅನಿಸುವಷ್ಟು ಬೋಲ್ಡ್ ಆಗಿಯೇ ನಟಿಸುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹವಣಿಸಿದರು. ಅದರ ಮುಂದುವರಿದ ಭಾಗವೇ 'ದಂಡುಪಾಳ್ಯ'. ಬೆನ್ನು ಬೆತ್ತಲೆ ಮಾಡಿದ್ದನ್ನು ನೋಡಿದಾಗ 'ಎಲಾ ಪೂಜಾ' ಅಂತೇನೊ ಅನಿಸುವುದಿಲ್ಲ.
ಆದರೆ ಪೂಜಾ ಗಾಂಧಿಯ 'ಪೂಜಾ ವಿಧಾನ' ನೋಡಿ ನಿಜಕ್ಕೂ 'ಎಲಾ ಪೂಜಾ' ಅಂತ ಉದ್ಘರಿಸಬೇಕು ಅಂದರೆ ನೀವು ಆಕೆಯ ವೃತ್ತಿಜೀವನದ ಆರಂಭದ ದಿನಗಳತ್ತ ಹೊರಳಬೇಕು. ಸಿನಿಮಾಗೆ ಎಂಟ್ರಿ ಕೊಡುವ ಧಾವಂತದಲ್ಲಿ ಪೂಜಾ ಒಂದಷ್ಟು ಬಿ ಗ್ರೇಡ್ ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವುಗಳಲ್ಲಿ ಪಡ್ಡೆ ಹುಡುಗರು 'ಅಲಲಲಾ ಪೂಜಾ' ಅನ್ನಿಸೋಷ್ಟು ನಟಿ ಪೂಜಾ ತಮ್ಮ ತುಂಬು ಯೌವನದ ದೇಹಸಿರಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದರು.
ಆ 'ಬಿ ಗ್ರೇಡ್ ಮ್ಯೂಸಿಕ್ ಆಲ್ಬಂ'ಗಳಲ್ಲಿ ಪೂಜಾ ಗಾಂಧಿ ಪ್ರಿಯಕರನನ್ನು ಕೆರಳಿಸುವ ಮೋಜಿನ ಆಟವಾಡುತ್ತಾರೆ. ಸೀರೆ ನಾರಿಯಾಗಿ ಪ್ರಿಯಕರನ್ನು ಇಂಗುತಿಂದ ಮಂಗನಂತಾಗಿಸುವುದನ್ನು ನೀವು ನೋಡಿಯೇ ಹೇಳಬೇಕು. ಆರಂಭದ ದಿನಗಳಲ್ಲಿ 'ಹಾಗೆಲ್ಲ ಕಾಣಿಸಿಕೊಂಡ' ಪೂಜಾ ಮುಂದೆ ಚಿತ್ರೋದ್ಯಮದಲ್ಲಿ ಭದ್ರವಾಗಿ ನೆಲೆಯೂರುತ್ತಾರೆ. ಅಂಥದ್ದರಲ್ಲಿ ದಂಡುಪಾಳ್ಯಕ್ಕೇ 'ಬೆತ್ತಲೆಯೋ ಬೆತ್ತಲೆ' ಅಂದ್ರೆ ಹೇಗೆ ಶಿವಾ?


Click it and Unblock the Notifications











