ಬೆತ್ತಲೆ ಜಗತ್ತಿಗೆ ಅಡಿಯಿಟ್ಟ ಮಲ್ಲು ಬೆಡಗಿ ಅಸಿನ್

By Rajendra

ಅಯ್ಯೋ ನಾನು ಆ ತರಹ ಹುಡುಗಿ ಅಲ್ಲಪ್ಪ. ಎಕ್ಸ್‌ಫೋಸು, ಬಿಕಿನಿ, ಐಟಂ ಡಾನ್ಸ್ ಅದೆಕ್ಕೆಲ್ಲಾ ಬಿಲ್‌ಕುಲ್ ಅಂದ್ರು ಒಪ್ಪಲ್ಲ. ನನ್ನದೇನಿದ್ದರೂ ಡೀಸೆಂಟ್ ಪಾತ್ರಗಳು ಎಂದು ಹೇಳುತ್ತಾ ಕೇಳುಗರ ಕಿವಿಗೆ ಕಮಲದ ಹೂವನ್ನೇ ಇಟ್ಟಿದ್ದ ಅಸಿನ್ ಈಗ ಪಿಳಿಪಿಳಿ ಎಂದು ಕಣ್ಣು ಬಿಟ್ಟು ನೋಡಿ ಹೇಗಿದ್ದೀನಿ ಎಂದಿದ್ದಾರೆ.

ಬಾಲಿವುಡ್‌ಗೆ ಅಡಿಯಿಟ್ಟಾಗ ಬಿಕಿನಿ ಅಂದ್ರೆ ಬೆಚ್ಚಿ ಬೀಳುತ್ತಿದ್ದ ಅಸಿನ್ ಬಳಿಕ ಬಿಕಿನಿ ತೊಟ್ಟು ಕುಣಿದಿದ್ದಳು. 'ರೆಡಿ' ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ಲಿಪ್‌ಲಾಕ್ ಚುಂಬನ ಒಲ್ಲೆ ಒಲ್ಲೆ ಎನ್ನುತ್ತಲೆ ಸಲ್ಲು ತುಟಿಗೆ ತುಟಿ ಒತ್ತಿಬಿಟ್ಟಳು. ಬಿಕಿನಿ ಆಯ್ತು ಚುಂಬನ ಆಯ್ತು. ಆದರೆ ಬಟ್ಟೆಯಿಂದ ಮಾತ್ರ ಇನ್ನೂ ಮುಕ್ತಿ ಸಿಕ್ಕಿರಲಿಲ್ಲ.

ಇದಕ್ಕಾಗಿ ಸುದೀರ್ಘ ಸಮಯದಿಂದ ಹಪಹಪಿಸುತ್ತಿದ್ದ ಅಸಿನ್‌ಗೆ 2011ರಲ್ಲಿ ಬಟ್ಟೆಯಿಂದ ಮುಕ್ತಿ ಸಿಕ್ಕಿದೆ. ಈಗ ಸ್ವತಂತ್ರ ಹಕ್ಕಿ ತಾನು ಎಂದು ಕಿಲಕಿಲ ಕುಣಿದಿದ್ದಾರೆ. ಆ ದೃಶ್ಯವನ್ನು ತಾವಿಲ್ಲಿ ನೋಡಬಹುದು. ಆದರೆ ನೆನಪಿಡಿ ಮತ್ತೊಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. (ಏಜೆನ್ಸೀಸ್)

More from Filmibeat

English summary
Actress Asin Thottumkal hot and spicy scene. After bikini and hot kissing scenes with Salman Khan now she has given a hot look at audience, catch it!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X