ನಟ ದರ್ಶನ್‌ಗೆ ಅಸ್ತಮಾ ಜೊತೆಗೆ ಈಗ ಜಾಂಡೀಸ್

ಮೂರು ಬಾರಿ ಅವರ ರಕ್ತ ಪರೀಕ್ಷೆ ಮಾಡಲಾಯಿತು. ಮೂರನೆ ಬಾರಿ ಮಾಡಿದಾಗ ಅವರಿಗೆ ಜಾಂಡೀಸ್ ಇರುವುದು ಅಂಶ ಪತ್ತೆಯಾಗಿದೆ ಎಂದಿದ್ದಾರೆ ವೈದ್ಯರು. ದರ್ಶನ್ ಅವರು ಶುಕ್ರವಾರ ಸಂಜೆ (ಸೆ.9) ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಸೇರಿದ ಕೂಡಲೆ ಅವರ ಆರೋಗ್ಯದಲ್ಲಿ ಹಲವಾರು ತೊಂದರೆಗಳು ಕಾಣಿಸಿಕೊಂಡವು.
ಪರಪ್ಪನ ಅಗ್ರಹಾರದಿಂದ ನಿಮ್ಹಾನ್ಸ್ ಆಸ್ಪತ್ರೆ ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆ ದಾಖಲಾದ ಅವರು ಬಳಿಕ ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. ದರ್ಶನ್ ಮದ್ಯ ಸೇರಿಸುತ್ತಿದ್ದ ಕಾರಣ ಅವರಿಗೆ ಜಾಂಡೀಸ್ ಬಂದಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರತಿ ಎರಡು ಗಂಟೆಗೊಮ್ಮೆ ವೈದ್ಯರು ಅವರನ್ನು ಪರೀಕ್ಷಿಸುತ್ತಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Challenging Star Darshan suffering from Jaundice and Asthma said the Dr Shashidhar Buggi of Rajiv Gandhi Institute of Chest Diseases. Doctors confirmed that the actor has encountered breathing problems due to fatigue and change in climate.
ದರ್ಶನ್ ಜಾಂಡೀಸ್ ಅಸ್ತಮಾ ಚಾಲೆಂಜಿಂಗ್ ಸ್ಟಾರ್ ನಟ ಪೊಲೀಸ್ ಬಂಧನ ಬೆಂಗಳೂರು darshan jaundice asthma challenging star actor police arrest bangalore


Click it and Unblock the Notifications











