ಸ್ನೇಹಾ ವಿಡಿಯೋ ನೋಡಿ, ಪಡ್ಡೆಗಳು ಥಕ ಥಕ ಥೈ
ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಷ್ಟೇ ವೇಗವಾಗಿ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಐಶ್ವರ್ಯಾರೈ ಜೂನಿಯರ್ ಸ್ನೇಹಾ ಉಲ್ಲಾಳ ಈಗ ಸಕ್ಸಸ್ ನ ಹೊಸ ಮಂತ್ರ ಕಂಡು ಕೊಂಡಿದ್ದಾರೆ.
ತೆಲುಗು, ತಮಿಳು ಚಿತ್ರರಂಗದ ನಿರ್ಮಾಪಕರು ಈಕೆಯಿಂದ ದೂರ ಉಳಿದಿರುವುದು ಖಾತ್ರಿಯಾಗುತ್ತಿದ್ದಂತೆ ಸೆಕ್ಸಿ ವಿಡಿಯೋವೊಂದನ್ನು ಹರಿಯ ಬಿಟ್ಟಿದ್ದಾಳೆ. ನೆನು ಮೀಕು ತೆಲುಸು ಚಿತ್ರ ಹಾಟ್ ಬೀಚ್ ಗೀತೆಯಲ್ಲಿ ಮೈದೋರಿ ನಲಿಯುವ ಸ್ನೇಹಾ ನೋಡಿದ ಪಡ್ಡೆಗಳು ಯದ್ವಾ ತದ್ವಾ ಇಷ್ಟಪಟ್ಟು ಲಗ್ಗೆ ಹಾಕುತ್ತಿದ್ದಾರೆ.
ಇಂಟರ್ ನೆಟ್ ನಲ್ಲಿ ಸ್ನೇಹಾಳ ಈ ವಿಡಿಯೋ ಪ್ರತಿದಿನ ಜನಪ್ರಿಯತೆ ಗಳಿಸುತ್ತಿದ್ದು, ಮತ್ತೆ ಆಫರ್ ಗಳು ಹುಡುಕಿಕೊಂಡು ಬರುವ ನಿರೀಕ್ಷೆಯಲ್ಲಿ ಸ್ನೇಹಾ ಕಾದು ಕೂತಿದ್ದಾಳೆ. ಈ ವಿಡಿಯೋ ಮೂಲಕ ಬಿಚ್ಚೋಲೆ ಗೌರಮ್ಮನ ಪಾತ್ರದಿಂದ ಸುಧಾರಣೆಗೊಂಡು ಬೀಚ್ ಬೇಬ್ ಪಾತ್ರಕ್ಕೆ ನಾನು ರೆಡಿ ಎಂದು ನಿರ್ಮಾಪಕರುಗಳಿಗೆ ಸಂದೇಶ ಕಳಿಸಿದ್ದಾಳೆ.
ಮಂಗಳೂರಿನ ಚೆಲುವೆ ಸ್ನೇಹಾಳ ಸಿನಿ ಭವಿಷ್ಯ ಏನಾಗುವುದೋ..ಸದ್ಯಕ್ಕೆ ಆಕೆ ಹಾಟ್ ವಿಡಿಯೋ ವೀಕ್ಷಿಸಿ....
More from Filmibeat
English summary
Actress Sneha Ullal, who is better known as Jr. Aishwarya, has finally decided to show her sensual side. Sneha Ullal barring a beach song from Nenu Meeku Telusa has become super hit and Netizens demand for more videos of this kind.


Click it and Unblock the Notifications











