For Quick Alerts
ALLOW NOTIFICATIONS  
For Daily Alerts

ಮಿಸ್ ಆಂಧ್ರ ಪೂನಮ್ ರೇಟ್ 2 ಗಂಟೆಗೆ 20 ಸಾವಿರ ರೂ

By Mahesh
|

ಮಿಸ್ ಆಂಧ್ರ(2005) ಕಿರೀಟ ಗೆದ್ದ ಬೆಡಗಿ, ದಂತದ ಮೈಕಟ್ಟಿನ ಮುದ್ದು ಮುಖದ ಬಾಲೆ ಪೂನಮ್ ಕೌರ್ ಹೊಸ ಬಿಸಿನೆಸ್ ಕಂಡು ತೆಲುಗು ಚಿತ್ರರಂಗ ಬೆಚ್ಚಿಬಿದ್ದಿದೆ. ಮೂಲಗಳ ಪ್ರಕಾರ ಆಕೆ 2 ಗಂಟೆಗೆ ಸುಮಾರು 20 ಸಾವಿರ ರೂ ಚಾರ್ಜ್ ಮಾಡುತ್ತಿದ್ದಾಳಂತೆ. ಈ ವಿಷಯ ಕೇಳಿದ ಕೆಲವರು ಹೌದಾ ಜಾಸ್ತಿಯಾಯ್ತು ರೇಟೂ ಅಂದ್ರೆ, ಮತ್ತೆ ಕೆಲವರು ಇನೇನು ಮಾಡ್ತಾಳೆ ಪಾಪ ಎಂದಿದ್ದಾರೆ.

ಚಿತ್ರರಂಗಕ್ಕೆ ಕಾಲಿಟ್ಟು ಕನಿಷ್ಠವೆಂದರೂ 5 ವರ್ಷ ಕಳೆದಿರುವ ಪೂನಮ್ ಕೌರ್ ಮಲೆಯಾಳಂನ ಪ್ರಥಮ ಚಿತ್ರ ಬಿಟ್ಟರೆ ಮಿಕ್ಕ ತೆಲುಗು ತಮಿಳು ಚಿತ್ರಗಳೆಲ್ಲ ಅಲ್ಲಿ ಕಥೆ ಇಲ್ಲಿಗೆ ಇಲ್ಲಿ ಕಥೆ ಅಲ್ಲಿಗೆ ಎಂಬಂತೆ ಇತ್ತು. ಬರೀ ರಿಮೇಕ್ ಚಿತ್ರಗಳ ಖಾಯಂ ನಾಯಕಿಯಾಗಿದ್ದ ಪೂನಮ್ ಸ್ಥಿತಿ ಆರಕ್ಕೇರಳಿಲ್ಲ ಮೂರಕ್ಕೆ ಇಳಿಯಲಿಲ್ಲ. ಕನ್ನಡದಲ್ಲಿ ಬಂಧು ಬಳಗದಲ್ಲಿ ಶಿವರಾಜ್ ಜತೆ ಕುಣಿದಿದ್ದ ಪೂನಮ್, ಸದ್ಯಕ್ಕೆ ಜು 15 ರಂದು ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್ ಮಂಜಿನ ಹನಿ ಮೇಲೆ ಕಣ್ಣಿಟ್ಟಿದ್ದಾರೆ. ಚಿತ್ರತೆರೆಕಂಡು ಯಶಸ್ವಿಯಾದರೆ, ಪೂನಮ್ ಕಂಗಳಿಂದ ಆನಂದಕ್ಕೆ ನಾಲ್ಕು ಹನಿ ಉದುರಬಹುದು.

ಏನೆಲ್ಲಾ ಮಾಡಿದ್ಳು ಪಾಪ..!: ಮೈಚಳಿ ಬಿಟ್ಟು ತುಟಿಗೆ ತುಟಿ ಒತ್ತಿದಳು, ಮಾದಕ ಸೊಂಟ ಕಾಣಲಿ ಎಂದು ಸೀರೆ ಇನ್ನಷ್ಟೂ ಕೆಳಗೆ ಉಟ್ಟಳು, ಘನ ಸ್ತನಗಳ ತುಂಬು ಪ್ರದರ್ಶನ ಮಾಡಿದಳು, ಹಸಿಬಿಸಿ ದೃಶ್ಯಗಳಲ್ಲಿ ಹೆಚ್ಚು ಕಾಣಿಸಿಕೊಂಡಳು. ಉಹೂಂ...! ಏನು ಗಿಟ್ಟಲಿಲ್ಲ. ನೆನಪಿರಲಿ, ಈಕೆಯೇನು ಐಟಂ ಗರ್ಲ್ ಅಲ್ಲ. ಒಂಚೂರು ನಟನೆ ಗೊತ್ತಿರುವ ಅಪ್ಪಟ ಎಂಟಾಣೆ ನಟಿ. ಪೂನಮ್ ಹೆಸರು ಕಿತ್ತಾಕಿ ದೀಪಾ ಎಂಬ ಹೆಸರಿಟ್ಟಿಕೊಂಡರೂ ಫಲ ಸಿಗಲಿಲ್ಲ

ಹೀಗಿದೆ ರೇಟ್: ಈಗ ಕೊನೆ ಪ್ರಯತ್ನ ಎಂಬಂತೆ, 2 ಗಂಟೆಗೆ ಸುಮಾರು 20 ಸಾವಿರ ರೂ ಚಾರ್ಜ್ ಮಾಡತೊಡಗಿದ್ದಾಳೆ. ದಯವಿಟ್ಟು ವಾಕ್ಯದಲ್ಲಿ ಹುಳುಕು ಹುಡುಕಬೇಡಿ. ಈಕೆ ಚಾರ್ಜ್ ಮಾಡುತ್ತಿರುವುದು ಖಾಸಗಿ ಸಭೆ ಸಮಾರಂಭದ ಹಾಜರಾತಿಗೆ ಮಾತ್ರ.

ಸಿನಿಮಾಗಳು ಕೈಕೊಟ್ಟಿರುವುದರಿಂದ, ಪೂನಮ್ ಈ ರೀತಿ ಖಾಸಗಿ ಸಭೆಗಳಲ್ಲಿ ಮಾದಕ ಉಡುಪಿನಲ್ಲಿ ಕಾಣಿಸಿಕೊಂಡು ಹಣ ಗಳಿಸುತ್ತಿದ್ದಾಳೆ. ಫೋಟೋ ಜನರ್ಲಿಸ್ಟ್ ಗಳು ಕಂಡರೆ ನಗುನಗುತ್ತಾ ಫೋಸ್ ಕೊಡುತ್ತಿದ್ದಾಳೆ. ಒಟ್ಟಿನಲ್ಲಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಲ್ಲಬೇಕೆಂದು ತನ್ನ ದುಡಿಮೆ ತಾನೆ ದುಡಿದುಕೊಳ್ಳುತ್ತಿದ್ದಾಳೆ.

English summary
Poonam Kaur, the beautiful lass Miss Andhra winner finding difficulty in Telugu Film Industry. She is struggling to get good breakthrough even after several hot skin shows. Now report says that she has started a new business for which she charges 20 thousand INR per 2 hrs.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more