ನಟಿ ನಿಖಿತಾಗೆ ಕನ್ನಡ ನಿರ್ಮಾಪಕರಿಂದ ನಿಷೇಧ

By Mahesh
<ul id="pagination-digg"><li class="previous"><a href="/gossips/11-actress-nikitha-reacts-strongly-slams-kfpa-for-ban-aid0039.html">« Previous</a>

ಬಹುಭಾಷಾ ನಟಿ ನಿಖಿತಾರನ್ನು ಮೂರು ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಕಾಲಿರಿಸದಂತೆ ನಿಷೇಧ ಹೇರಲಾಗಿದೆ ಎಂದು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಪ್ರಕಟಿಸಿದೆ.

ದರ್ಶನ್ ಅವರನ್ನು ನಾನು ಚೆನ್ನಾಗಿ ಬಲ್ಲೆ. ಅವರೊಬ್ಬ ಅಪ್ಪಟ ಜಂಟಲ್ ಮ್ಯಾನ್. ನಿಖಿತಾ ಅವರ ಬಾಳಲ್ಲಿ ಬಂದ ಮೇಲೆ ಅವರ ಸಂಸಾರದಲ್ಲಿ ಬಿರುಗಾಳಿ ಬೀಸಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕಿದೆ.

ಹಾಗಾಗಿ ನಿಖಿತಾ ಅವರ ಮೇಲೆ ನಿಷೇಧ ಹೇರುವ ಬಗ್ಗೆ ಭಾನುವಾರ ಮಧ್ಯಾಹ್ನ ಸೂರಪ್ಪ ಬಾಬು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ನಿರ್ಮಾಪಕ ಮುನಿರತ್ನ ಸುವರ್ಣ ಸುದ್ದಿ ವಾಹಿನಿಗೆ ಹೇಳಿಕೆ ನೀಡಿದ್ದಾರೆ.

ನಿರ್ಮಾಪಕದ ಸಂಘದ ಸಭೆಯಲ್ಲಿ 25ಕ್ಕೂ ಹೆಚ್ಚು ನಿರ್ಮಾಪಕರು ಪಾಲ್ಗೊಂಡಿದ್ದರು. ಎಲ್ಲರೂ ನಿಖಿತಾಗೆ ನಿಷೇಧ ಹೇರುವ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮುನಿರತ್ನ ಹೇಳಿದರು. ಆದರೆ ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(kfcc) ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. [ಫುಲ್ ಕವರೇಜ್]

<ul id="pagination-digg"><li class="previous"><a href="/gossips/11-actress-nikitha-reacts-strongly-slams-kfpa-for-ban-aid0039.html">« Previous</a>

More from Filmibeat

English summary
Karnataka Film Producers Association(KFPA) has banned Actress Nikitha from acting in any Kannada movies for three years. This is fall out of Darshan, a friend of actress Nikhita. The actor facing wife beating charges.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X