For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೇ ಗುಡ್ ಬೈ ಹೇಳ್ತೇನೆ ಎಂದ ರಿಷಿಕಾ ಸಿಂಗ್

  By Rajendra
  |

  ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ರಿಷಿಕಾ ಸಿಂಗ್ ಹಾಟ್ ಫೋಟೋ ಈಗ ಗಾಂಧಿನಗರದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. 'ಯಾರಾದ್ರೆ ನನಗೇನು' ಚಿತ್ರದ ಈ ಫೋಟೋ ಈಗ ಎಲ್ಲರ ನಿದ್ದೆಗೆಡಿಸಿದ್ದು, ಈ ಬೆತ್ತಲೆ ಫೋಟೋ ಬಿಸಿಬಿಸಿ ವಾದ, ವಿವಾದ ಚರ್ಚೆಗೆ ಗ್ರಾಸವಾಗಿದೆ.

  'ಯಾರಾದ್ರೆ ನನಗೇನು' ಚಿತ್ರದ ಹಾಟ್ ಫೋಟೋ ಪತ್ರಿಕೆಗಳಲ್ಲಿ ಪ್ರಕಟವಾದದ್ದೇ ತಡ ವಿವಿಧ ಮಹಿಳಾ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಈ ಚಿತ್ರದಲ್ಲಿ ಯಾವುದೇ ಅಶ್ಲೀಲತೆ ಇಲ್ಲ ಎಂದು ರಿಷಿಕಾ ಸ್ಪಷ್ಟಪಡಿಸಿದ್ದಾರೆ.

  ಚಿತ್ರದಲ್ಲಿ ಮಹಿಳೆಯೊಬ್ಬಳನ್ನು ಆಗಂತುಕರು ಹೂತಿಡುತ್ತಾರೆ. ಆಕೆ ಪ್ರೇತಾತ್ಮವಾಗಿ ಎದ್ದು ಬರುತ್ತಾಳೆ. ಆ ಸನ್ನಿವೇಶಕ್ಕೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಮಾತ್ರ ಪತ್ರಿಕೆಗಳಿಗೆ ಬಿಡುಗಡೆ ಮಾಡಲಾಗಿದೆ. ಚಿತ್ರ ಬಿಡುಗಡೆಯಾದ ಮೇಲೆ ನೋಡಿ. ಆಗಲೂ ಅಶ್ಲೀಲ ಅನ್ನಿಸಿದರೆ ಚಿತ್ರರಂಗಕ್ಕೇ ಗುಡ್ ಬೈ ಹೇಳುತ್ತೇನೆ ಎಂದಿದ್ದಾರೆ ರಿಷಿಕಾ. (ಒನ್‌ಇಂಡಿಯಾ ಕನ್ನಡ)

  English summary
  Much has been talked and written about the poster of Rishika Singh, which shows her without clothes where her body is being covered by dry mud. But little less we know that the actress has not gone nude rather she wore a bodysuit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X