ಸೂಪರ್ ಸ್ಟಾರ್ ರಜನಿಕಾಂತ್ ಇ-ಮೇಲ್ ಲಭ್ಯ

By Rajendra

ಸೂಪರ್ ಸ್ಟಾರ್ ರಜನಿಕಾಂತ್ ಅವರ ಇ ಮೆಲ್ ಐಡಿ ಸಿಕ್ಕಿದೆ ಎಂದರೆ ಯಾರಾದರೂ ನಂಬಲು ಸಾಧ್ಯವೇ? ಜೋಕ್ ಮಾಡಬೇಡಿ ಸುಮ್ಮನಿರಿ ಸಾಕು ಎನ್ನುವರೇ ಅಧಿಕ. ಆದರೆ ನಾವು ಏನು ಸೀರಿಯಸ್ಸಾಗಿ ಏನು ಹೇಳುತ್ತಿಲ್ಲ. ಜೋಕ್ ಮಾಡುತ್ತಿದ್ದೇವೆ!

ರಜನಿಕಾಂತ್ ಬಗ್ಗೆ ಅಸಂಖ್ಯಾತ ಜೋಕ್‌ಗಳಿವೆ. ಅವುಗಳಲ್ಲಿ ಕೆಲವನ್ನು ನಿಮಗೆ ನೀಡುತ್ತಿದ್ದೇವೆ. ಇಷ್ಟಕ್ಕೂ ರಜನಿಕಾಂತ್ ಅವರ ಇ-ಮೇ ಐಡಿ ಏನೆಂದರೆ [email protected]. ರಜನಿಕಾಂತ್ ಅವರನ್ನೇ ಟ್ವಿಟ್ಟರ್ Follow ಮಾಡುತ್ತದೆ ಅಂದರೆ ನಂಬುತ್ತೀರಾ! ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ಅತ್ಯಧಿಕ ಜೋಕ್‌ಗಳು ರಜನಿ ಮೇಲೆ ಸರಿದಾಡಿವೆ.

ಗ್ರಹಾಂ ಬೆಲ್‌ ಮೊದಲ ಬಾರಿಗೆ ಟೆಲಿಫೋನ್‌ ಕಂಡು ಹಿಡಿದಾಗ ಅದರಲ್ಲಾಗಲೇ ಎರಡು ಮಿಸ್ಡ್ ಕಾಲ್‌ ಇದ್ದವಂತೆ. ಅದು ಯಾರದ್ದೆಂದು ಕುತೂಹಲದಿಂದ ನೋಡಿದಾಗ ಎರಡೂ ಮಿಸ್ಡ್ ಕಾಲ್‌ಗ‌ಳು ರಜನಿಕಾಂತ್‌ ಅವರಿಂದ ಬಂದಿತ್ತಂತೆ.

ಈ ರೀತಿಯ ಅದೆಷ್ಟೋ ಜೋಕ್‌ಗಳು ನಿಮಗೂ ಗೊತ್ತಿರಬಹುದು. ದಯವಿಟ್ಟು ಕಾಮೆಂಟ್ ಬಾಕ್ಸಲ್ಲಿ ಹಾಕಿ. ಅವಹೇಳನಕಾರಿಯಲ್ಲದ, ರಜನಿ ಅಭಿಮಾನಿಗಳನ್ನು ನೋಯಿಸದ ಜೋಕ್‌ಗಳು ಕೂಡಲೆ ಕಾಮೆಂಟ್ ಪುಟದಲ್ಲಿ ನೋಡಬಹುದು. ಇನ್ನು ತಡಯಾಕೆ...ಜೋಕ್‌ಗಳನ್ನು ವಗಾಯಿಸಿ.

More from Filmibeat

English summary
Read few jokes on Super Star Rajinikanth. Twitter follows Rajini! Rajinikanth e-mail id...gmailrajinikanth.com. Do you have any jokes on Rajini? post it on comments box. No insulting jokes please!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X