ಫೆಬ್ರವರಿಯಲ್ಲಿ ಸೈಫ್, ಕರೀನಾ ಕಪೂರ್ ಮದುವೆ

By Rajendra

ಬಾಲಿವುಡ್ ನವಾಬ್ ಸೈಫ್ ಆಲಿಖಾನ್ ಹಾಗೂ ಕರೀನಾ ಕಪೂರ್ ಮದುವೆಗೆ ಮುಹೂರ್ತ ನಿಗದಿಯಾಗಿದೆ. ಇವರಿಬ್ಬರೂ ಫೆಬ್ರವರಿಯಲ್ಲಿ ಹಾರ ಬದಲಾಯಿಸಿಕೊಳ್ಳಲಿದ್ದಾರೆ. ಮುಂಬರುವ ಫೆಬ್ರವರಿಯಲ್ಲಿ ತಾವಿಬ್ಬರೂ ಮದುವೆಯಾಗುತ್ತಿರುವುದಾಗಿ ಸ್ವತಃ ಸೈಫ್ ಸ್ಪಷ್ಟಪಡಿಸಿದ್ದಾರೆ.

ಸದ್ಯಕ್ಕೆ 'ಏಜೆಂಟ್ ವಿನೋದ್' ಎಂಬ ಚಿತ್ರದಲ್ಲಿ ಸೈಫ್ ಆಲಿಖಾನ್ ಅಭಿನಯಿಸುತ್ತಾರೆ. ಈ ಚಿತ್ರ ಬಿಡುಗಡೆಯಾದ ಕೂಡಲೆ ತಡಮಾಡದೆ ಕರೀನಾಳನ್ನು ವರಿಸುವುದಾಗಿ ಸೈಫ್ ಹೇಳಿದ್ದಾರೆ. ಒಂದು ವೇಳೆ ಏಜೆಂಟ್ ವಿನೋದ್ ಬಿಡುಗಡೆ ಮುಂದೂಲ್ಪಟ್ಟರೆ ಮಾರ್ಚ್‌ಗೆ ಮದುವೆ ಗ್ಯಾರಂಟಿ ಎನ್ನುತ್ತಾರೆ ಸೈಫ್.

ಒಟ್ಟಾರೆಯಾಗಿ ಬಾಲಿವುಡ್ ಮತ್ತೊಂದು ರಾಯಲ್ ಮದುವೆಯನ್ನು ನಿರೀಕ್ಷಿಸುವಂತಾಗಿದೆ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೇಮಿಸಿಕೊಳ್ಳುತ್ತಿದ್ದು ತಮ್ಮ ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳಲು ಮದುವೆಗೆ ಮುಂದಾಗುತ್ತಿದ್ದಾರೆ. (ಏಜೆನ್ಸೀಸ್)

More from Filmibeat

English summary
Saif Ali Khan, Kareena Kapoor will surely tie the knot early next year. Saif that he has decided to get married in February 2012 soon after the release of his next production venture 'Agent Vinod'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X