ನಟ ದರ್ಶನ್‍ಗೆ ಜಾಮೀನು ಸಿಗೋದು ಅನುಮಾನ

By Rajendra

Actor Darshan
ಈಗಾಗಲೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಜಾಮೂನು ತಿಂದಷ್ಟು ಸುಲಭವಾಗಿ ಜಾಮೀನು ಸಿಗುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ದರ್ಶನ್ ಮೇಲೆ ಮೂರು ಪ್ರಕರಣಗಳು ದಾಖಲಾಗಿದ್ದು ಬೇಲ್ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ.

ಕೊಲೆ ಯತ್ನ (ಐಪಿಸಿ ಸೆಕ್ಷನ್ 307), ಆರೋಪ ಸಾಬೀತಾದರೆ ಗರಿಷ್ಠ ಜೀವಾವಧಿ ಶಿಕ್ಷೆ. ಕೈಯಿಂದ ಹಲ್ಲೆ (ಐಪಿಸಿ ಸೆಕ್ಷನ್ 323), ಆರೋಪ ಸಾಬೀತಾದರೆ ಗರಿಷ್ಠ 1 ವರ್ಷ ಶಿಕ್ಷೆ. ಜೀವ ಬೆದರಿಗೆ (ಐಪಿಸಿ ಸೆಕ್ಷನ್ 506), ರಿವಾಲ್ವರ್‌ನಿಂದ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಆರೋಪ ಸಾಬೀತಾದರೆ ಗರಿಷ್ಠ 7 ವರ್ಷದವರೆಗೂ ಶಿಕ್ಷೆ.

ಕೊಲೆ ಯತ್ನ, ಹಲ್ಲೆ, ವರದಕ್ಷಿಣೆ ಕಿರುಕುಳದಂತಹ ಗಂಭೀರ ಆರೋಪಗಳು ದರ್ಶನ್ ಮೇಲಿರುವ ಕಾರಣ ಅಷ್ಟು ಸಲೀಸಾಗಿ ಎಸ್ಕೇಪ್ ಆಗೋದು ಕಷ್ಟ ಎನ್ನುತ್ತಾರೆ ಕಾನೂನು ತಜ್ಞರು. ಪೊಲೀಸರ ಪ್ರಕಾರ, ಕೊಟ್ಟ ಕಂಪ್ಲೇಟ್ ವಾಪಸು ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಕೇಸು ತೀವ್ರ ಕುತೂಹಲ ಕೆರಳಿಸಿದೆ. (ಏಜೆನ್ಸೀಸ್)

More from Filmibeat

English summary
Apparently, it seems that Kannada actor Darshan would face a tough time in his life ahead. The bail application of Darshan, who has been booked for allegedly assaulting wife Vijayalakshmi, will be heard by the first class additional chief magistrate court on Monday, Sept 12.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X