»   » ಕೆಂಪು ಬಿಕಿನಿ ತಾರೆ ಜೊತೆಗಿನ ಸೆಕ್ಸ್ ವಿಡಿಯೋ ಲೀಕ್

ಕೆಂಪು ಬಿಕಿನಿ ತಾರೆ ಜೊತೆಗಿನ ಸೆಕ್ಸ್ ವಿಡಿಯೋ ಲೀಕ್

Posted By:
Subscribe to Filmibeat Kannada

ಆಕೆ ಕೆಂಪು ಬಣ್ಣದ ಬಿಕಿನಿಯಲ್ಲಿ ಕಾಣಿಸುತ್ತಾಳೆ. ಅವನಿಗೋ ಮೈ ಮೇಲೆ ಒಂಚೂರು ಬಟ್ಟೆಬರೆ ಏನೂ ಇರಲ್ಲ. ಇಬ್ಬರ ರಂಗಿನಾಟದ ಬಿಸಿಬಿಸಿ ದೃಶ್ಯಗಳು ಅದು ಹೇಗೋ ಏನೋ ಅಂತರ್ಜಾಲದಲ್ಲಿ ಲೀಕ್ ಆಗಿವೆ. ಇದು 'ಬ್ಲಡ್ ಮನಿ' ಎಂಬ ಚಿತ್ರಕ್ಕೆ ಸಂಬಂಧಿಸಿದ ಸೆಕ್ಸಿ ದೃಶ್ಯಗಳು ಎನ್ನಲಾಗಿದೆ.

ಈ ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಆದರೆ ಬಿಡುಗಡೆಗೂ ಮುನ್ನವೇ ಚಿತ್ರದ ಸೆಕ್ಸಿ ದೃಶ್ಯಗಳು ಇಂಟರ್‌ನೆಟ್‌ನಲ್ಲಿ ಹೊಸ ಅಲೆ ಎಬ್ಬಿಸಿವೆ. ಈ ಚಿತ್ರದ ನಾಯಕ ನಟ ಕುನಾಲ್ ಖೆಮು ಹಾಗೂ ನಾಯಕಿ ಮಿಯಾ. ಈ ವಿಡಿಯೋ ಕ್ಲಿಪ್ಪಿಂಗ್‌ಗಳು ಸಿನಿಮಾದಲ್ಲಿನ ದೃಶ್ಯಗಳೇ ಅಥವಾ ಅಸಲಿಯೇ ಎಂಬುದು ಇನ್ನೂ ಬಗೆಹರಿದಿಲ್ಲ.

ಈ ಹಿಂದೆ ಕುನಾಲ್ ಖೆಮು ಬಾಲಿವುಡ್‌ನ 'ಕಲಿಯುಗ್' ಹಾಗೂ 'ಟ್ರಾಫಿಕ್ ಸಿಗ್ನಲ್' ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕುನಾಲ್ ಮದುವೆ ತನ್ನ ಗರ್ಲ್ ಫ್ರೆಂಡ್ ಸೋಹ ಆಲಿ ಖಾನ್ ಜೊತೆ ಫಿಕ್ಸ್ ಆಗಿದೆ. ಈಗ ಸೆಕ್ಸಿ ವಿಡಿಯೋ ಅವರಿಬ್ಬರ ನಡುವೆ ಏನು ಅನಾಹುತ ಸೃಷ್ಟಿಸಲಿದೆಯೋ ಏನೋ ಎಂಬ ಅನುಮಾನ ಬಾಲಿವುಡ್‌ನಲ್ಲಿ ಎದುರಾಗಿದೆ. (ಏಜೆನ್ಸೀಸ್)

English summary
Bollywood's film Blood Money's hot video scenes has been creating lot of buzz on net. The video shows Kunal Khemu and Mia smooching each other very passionately. The video has gone viral on net and widely watched.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X