ನಾನು ಸಲಿಂಗಕಾಮಿ ಅಲ್ಲವೇ ಅಲ್ಲ, ಜಾಕಿ ಶ್ರಾಫ್

By Rajendra

ಬಾಲಿವುಡ್ ನಟ ಜಾಕಿ ಶ್ರಾಫ್ ಅವರು ತಾನು ಸಲಿಂಗಕಾಮಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ತಮ್ಮ ಲೈಂಗಿಕ ಅನುಭವಗಳ ಬಗ್ಗೆ ಮಾತನಾಡಲು ನಿರಾಕರಿಸಿರುವ ಅವರು ತಾನು ಸಲಿಂಕಾಮಿಯಂತೂ ಅಲ್ಲವೇ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣವೊಂದರಲ್ಲಿ ಜಾಕಿ ಶ್ರಾಫ್ ಸಲಿಂಗಿ ಎಂಬ ಸುದ್ದಿ ಹರಿದಾಡಿತ್ತು.

ಸದ್ಯಕ್ಕೆ ಮೈಸೂರಿನಲ್ಲಿ ಚಿತ್ರೀಕರಣವೊಂದಲ್ಲಿ ಭಾಗವಹಿಸಿರುವ ಜಾಕಿ ಶ್ರಾಫ್, "ನನ್ನ ಬಗ್ಗೆ ಈ ರೀತಿ ಸುದ್ದಿ ಹಬ್ಬಿಸಿರುವ ವ್ಯಕ್ತಿಯನ್ನು ಕಂಡು ಹಿಡಿದು ಅವನಿಗೆ ಸರಿಯಾಗಿ ಮಡುಗುತ್ತೇನೆ. ಅವನಿಗೆ ಈ ರೀತಿಯ ಸುಳ್ಳು ಸುದ್ದಿ ಎಲ್ಲಿ ಸಿಕ್ಕಿತೋ? ನನ್ನ ಬಗ್ಗೆ ಚೆನ್ನಾಗಿ ಗೊತ್ತಿರುವರೂ ಈ ರೀತಿ ಮಾತನಾಡುವುದಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪುರುಷರಿಂದ ತಾವು ಲೈಂಗಿಕ ತೃಪ್ತಿ ಹೊಂದುತ್ತಿರುವುದಾಗಿ ಜಾಕಿ ಶ್ರಾಫ್ ಹೇಳಿಕೊಂಡಿದ್ದರು ಎನ್ನಲಾಗಿತ್ತು. 1980 ಮತ್ತು 1990ರ ದಶಕದಲ್ಲಿ ತಮಗೆ ಈ ರೀತಿಯ ಅನುಭವ ಉಂಟಾಗಲು ಆರಂಭವಾಗಿಯಿತು ಎಂದಿದ್ದಾಗಿ ಸಾಮಾಜಿಕ ಜಾಲ ತಾಣವೊಂದು ಭಯಂಕರ ಸುದ್ದಿ ಬಿತ್ತರಿಸಿತ್ತು. ಆದರೆ ಈ ಸುದ್ದಿಗಳೆಲ್ಲವನ್ನೂ ಜಾಕಿ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. (ಏಜೆನ್ಸೀಸ್)

More from Filmibeat

English summary
Bollywood actor Jackie Shroff rectifies that he is not gay. Talking to a tabloid, he insisted that he is not gay and denied speaking anything about sexual preference. He claimed that he is shooting in Mysore and not aware of the report doing round the web.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X