ಬಾತ್ ರೂಂನಲ್ಲಿ ಬೆತ್ತಲೆಯಾಗಿ ಪೂನಂ ಪಾಂಡೆ ಸ್ನಾನ!

18 ವರ್ಷದೊಳಗಿನವರು ನನ್ನ ವೆಬ್ ಸೈಟ್ ನೋಡಬೇಡಿ ಎಂದು ಹೇಳಿರುವ ಈ ಮಾದಕಕನ್ಯೆ, 18 ರ ಮೇಲ್ಪಟ್ಟವರು ಇಡೀ ದಿನ ನೋಡಿ ಎಂದು ಕರೆಕೊಟ್ಟಂತಿದೆ ಅವಳ ಸೈಟ್ ಹೆಸರು. ಇದಕ್ಕೆ ಅವಳಿಟ್ಟಿರುವ ಹೆಸರೇನು ಗೊತ್ತೇ!? "ಲೈವ್ 24 X 7". ಇದರಲ್ಲಿ ಬಿಕಿನಿ ತೊಟ್ಟ ಪೂನಂ, ಶೋವರ್ ಅಡಿ ವಿವಿಧ ಬಂಗಿಗಳಲ್ಲಿ ತೆಗೆದುಕೊಟ್ಟ 'ಹಾಟ್ ಹಾಟ್' ಫೋಟೋಗಳಿವೆ. ಇದೆಷ್ಟು ಫನ್ನಿಯಾಗಿದೆ ವಿಡಿಯೋ ನೋಡಿ...
“Love u All Muwwwwwwaaaah!! ಎಂದು ಕಿರುಚಿ ಪಡ್ಡೆಗಳಿಗೆ ಸಿಳ್ಳೆಹಾಕಿ ಕರೆದಂತಿರುವ ಪೂನಂ, ಪ್ರಚಾರಕ್ಕೆ ಸಿಕ್ಕಾಪಟ್ಟೆ ಹಾತೊರೆದಂತಿದೆ. 3 ನಿಮಿಷಗಳ ಟೀಸರ್ ನಲ್ಲಿ ಇದೀಗ ತಾನೇ ರೆಡಿಯಾಗುತ್ತಿರುವ ವೆಬ್ ಸೈಟ್ ನಲ್ಲಿ ಈ ಪರಿಯಲ್ಲಿ ಫೋಟೋ ಕ್ಲಿಕ್ಕಿಸಿ ಹರಿಯಬಿಟ್ಟಿರುವ ಈಕೆಯ 'ಎದೆ' ಗಾರಿಕೆ ಮೆಚ್ಚದಿರಲು ಸಾಧ್ಯವೇ? ನಾನು ಮನೆಮನೆಗೂ ಹೋಗಿ ತೋರಿಸಲು ಸಾಧ್ಯವಿಲ್ಲ, ಅದಕ್ಕೆ 'ಈ ದಾರಿ' ಎಂದಿರುವ ಅವಳ ಹೇಳಿಕೆ ಯಾರಿಗಾದರೂ ಮುಜುಗರ ತಂದರೆ ಅವಳಿಗೇನು!
ಇದು ಕೇವಲ ಟ್ರೈಲರ್, ಮುಂದೆ ನನ್ನ ವೆಬ್ ಸೈಟ್ ನಲ್ಲಿ 'ಲೈವ್ 24 X 7' ನೋಡಲಿದ್ದೀರಿ ಎಂದಿದ್ದಾರೆ ಈ ಬಿಚ್ಚಮ್ಮ. ಇದನ್ನು ನೋಡಿದವರೇ ಮೂರ್ಛೆ ಹೋಗೋದು ಗ್ಯಾರಂಟಿ. ಆದರೆ ಅದನ್ನು ನೋಡುವುದಕ್ಕಾಗಿಯಾದರೂ ಬೇಗ ಎಚ್ಚರಾಗಲೇ ಬೇಕು, ಎಚ್ಚರ!! ಸ್ನಾನದ ರೂಂ ನಲ್ಲಿ ಅವಳ ಅವಾಂತರ ನೋಡಿ ಬಾತ್ ರೂಂ ಬಾಗಿಲಗೇ ನಾಚಿಕೆ ಆಗಿರಬಹುದು ಹೊರತೂ ಪೂನಂ ಗಲ್ಲ. ಇನ್ನು ಇದ್ದೇನು ಪ್ರಯೋಜನ ಎಂದು ಬಾತ್ ರೂಂ ಬಾಗಿಲು ಅವರ ಮನೆಯಿಂದಲೇ ಓಡಿದರೂ ಆಶ್ಚರ್ಯವಿಲ್ಲ!!


Click it and Unblock the Notifications











