ಟಾಲಿವುಡ್ ಬ್ಯಾನ್ ವಿವಾದಕ್ಕೆ ಜೆನಿಲಿಯಾ ಪ್ರತಿಕ್ರಿಯೆ

ಜೆನಿಲಿಯಾ ಮಾಧ್ಯಮಗಳ ವರದಿಗೆ ಬೆಚ್ಚಿಬಿದ್ದಿಲ್ಲ, ಬದಲಿಗೆ ಬೇಸರಿಸಿಕೊಂಡಿದ್ದಾರೆ. ಅಲ್ಲ, ನನ್ನನ್ನು ಟಾರ್ಗೆಟ್ ಮಾಡಿದ್ದಾರಲ್ಲ ಎಂದು ಅಳದೇ ಅವಲತ್ತುಕೊಂಡಿದ್ದಾರೆ. ಪಂಚ ಭಾಷೆಗಳಲ್ಲಿ ಬ್ಯುಸಿಯಾಗಿರುವ ಜೆನಿಲಿಯಾ ಓಡಾಟಕ್ಕೆ ವರ್ಷವೇ ಸಾಕಾಗುತ್ತಿಲ್ಲವಂತೆ. ಹಾಗಾಗಿ ಪ್ರತಿಕ್ರಿಯೆ ನೀಡಲೂ ಪುರುಸೊತ್ತಿಲ್ಲ, ಪಾಪ!

ಇದೀಗ ಸಾಮಾಜಿಕ ತಾಣ 'ಟ್ವಿಟ್ಟರ್' ಮೂಲಕ " ನನಗೆ ಬ್ಯಾನ್ ಮಾಡಿರುವ ಸುದ್ದಿ ಅಥವಾ ನೋಟೀಸ್ ಯಾವುದೂ ಬಂದಿಲ್ಲ. ಈ ತರ ಕಟ್ಟುಕತೆ ಅದೆಲ್ಲಿಂದ ಹುಟ್ಟಿಬರುತ್ತೋ? 5 ಭಾಷೆಗಳಲ್ಲಿ ನಟಿಸುತ್ತಿರುವ ನನಗೆ ಬ್ಯಾನ್ ತೆಲುಗು ಭಾಷೆಯಿಂದ ಬ್ಯಾನ್ ಮಾಡಿಲ್ಲ. ಜನರು ನನ್ನನ್ನು ಹಾಗೂ ನಿಜವನ್ನು ಅರ್ಥಮಾಡಿಕೊಳ್ಳುತ್ತಾರೆ" ಎಂದಿದ್ದಾರೆ.

ಮುಂದುವರಿದು ಅವರು "ನಾನು ಬಹಳಷ್ಟು ಬ್ಯುಸಿ ಆಗಿರುವುದರಿಂದ ಹೈದರಾಬಾದ್ ನಲ್ಲಿರುವ ಒಬ್ಬರ ಮೂಲಕ 'ಮಾ'ಗೆ ಹೆಸರು ನೊಂದಾಯಿಸುವ ಎಲ್ಲಾ ಫಾರ್ಮಾಲಿಟೀಸ್ ಗಳನ್ನೂ ಮುಗಿಸಿದ್ದೇನೆ. ಈ ಮೂಲಕ ನಾನು 'ಸೌತ್ ಇಂಡಿಯನ್ ಅಸೋಸಿಯೇಷನ್' ಮೆಂಬರ್ ಆಗಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Genelia is irked by a section of media for making her a soft target. Recently, there were buzz that the actress has been sent a notice by Movie Artistes Association for not taking a membership from the actors guild
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X