ಕನ್ನಡ ಚಿತ್ರಗಳ ಕಾಮಪ್ರಚೋದಕ ಚುಂಬನಗಳು!

ಚುಂಬನ ವಿದ್ಯೆಯಲ್ಲಿ ಇಮ್ರಾನ್ ಹಸ್ಮಿ, ಹೃತಿಕ್ ರೋಷನ್, ಮಲ್ಲಿಕಾ ಶೆರಾವತ್‌ನಷ್ಟು ಗಾಂಧಿನಗರ ತಾರೆಗಳು ಪಳಗಿರದಿದ್ದರೂ ಪ್ರೇಕ್ಷಕರಿಗೆ ಮತ್ತೇರಿಸುವಲ್ಲಿ ಮಾತ್ರ ವಿಫಲವಾಗಿಲ್ಲ. ಪ್ರೇಕ್ಷಕರೇನೋ ಇಂತಹ ಹಸಿಬಿಸಿ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಸಿನಿಮಾ ತಾರೆಗಳೇ ಯಾಕೋ ಏನೋ ತುಟಿಗೆ ತುಟಿ ಬೆರೆಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಕಾಮೆಂಟುಗಳು ಕೇಳಿಬರುತ್ತಿವೆ.
ಅಂದಹಾಗೆ ತುಟಿಗೆ ತುಟಿ ಚುಂಬನ ಕೊಡಬೇಕಾದರೆ ನಟ ನಟಿಯರು ಬಾಯಿಯ ದುರ್ವಾಸನೆಯನ್ನು ಹೇಗೆ ಸಹಿಸುತ್ತಾರಪ್ಪಾ ಎಂದು ಸೀರಿಯಸ್ಸಾಗಿ ತಲೆಕೆಡಿಸಿಕೊಳ್ಳುವವರು ಇದ್ದಾರೆ. ಬಾಯಿಗೆ ಒಂದು ಮಿಂಟೋ ಪ್ರೆಶ್ ಅಥವಾ ಮೌತ್ ಪ್ರೆಶ್‌ನರ್ ಸಿಂಪಡಿಸಿಕೊಂಡರೂ ಆಯಿತು. ಘಮ ಘಮಿಸುತ್ತಿದ್ದರೆ ತುಟಿಗೆ ತುಟಿ ಒತ್ತುವುದೇನು ಕಷ್ಟದ ಕೆಲಸವಲ್ಲ. ಕೆಲವರು ಒಂದೇ ಟೇಕ್‌ಗೆ ಓಕೆ ಎಂಬಂತೆ ಚುಂಬಿಸುತ್ತಾರೆ. ಇನ್ನು ಕೆಲವರು ಹತ್ತುಹನ್ನೆರಡು ಬಾರಿ ಚುಂಬಿಸಿದರೂ ಟೇಕ್ ಓಕೆ ಆಗಲ್ಲ. ಬಾಲಿವುಡ್ ನಟಿಯರಿಗೆ ಒಂಥರಾ ಸವಾಲೊಡ್ಡಿದ ಚುಂಬನ ಎಂದರೆ ಗಂಡಹೆಂಡತಿ ಸಂಜನಾ ಕೊಟ್ಟ ಪಪ್ಪಿ. ಮುಂದೆ ಓದಿ ನೋಡಿ ಆ ಕಿಸ್ಸಿಂಗ್ ಸೀನ್ ಹೆಂಗಿತ್ತು ಅಂಥ.


Click it and Unblock the Notifications











