ಟೈಟ್ ಜೀನ್ಸ್ ಪ್ಯಾಂಟ್‌ನಲ್ಲೇ ತಿಮ್ಮಪ್ಪನಿಗೆ ಅಡ್ಡಬಿದ್ದ ತಮನ್ನಾ!

By Rajendra

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಿರುಪತಿ ತಿರುಮಲ ದೇವಸ್ಥಾನದ ಸಂಪ್ರದಾಯ, ಆಚಾರ ವಿಚಾರ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಇಷ್ಟಕ್ಕೂ ನಡೆದದ್ದೇನಪ್ಪಾ ಎಂದರೆ, ಇತ್ತೀಚೆಗೆ ಈ ಬ್ಯೂಟಿ ಕ್ವೀನ್ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದು ಬಂದಿದ್ದಾರೆ.

ಇದರಲ್ಲೇನು ತಪ್ಪು ಅಂತೀರಾ? ಇದರಲ್ಲೇನು ತಪ್ಪಿಲ್ಲ. ಆದರೆ ಈಕೆ ಜೀನ್ಸ್ ಪ್ಯಾಂಟು, ಟೀ ಶರ್ಟಿನಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಬಗ್ಗೆ ಅಪಸ್ವರಗಳು ಎದ್ದಿವೆ. ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆಯಲು ಬರುವ ಮಹಿಳೆಯರು ಮೈತುಂಬ ಸೀರೆ ಅಥವಾ ಸಲ್ವಾರ್ ಕಮೀಜ್ ಉಟ್ಟು ಬರಬೇಕು ಎಂಬುದು ಅಲ್ಲಿನ ಸಂಪ್ರದಾಯವಂತೆ.

ವಿಐಪಿ ಪಾಸು ಪಡೆದು ಬಂದಿದ್ದ ಈಕೆಯನ್ನು ಆಲಯ ಸಿಬ್ಬಂದಿಯೂ ಪ್ರಶ್ನಿಸಿಲ್ಲ. ಕಾರಣ ಆಕೆಯ ಜೊತೆಗಿದ್ದವರು ಚಿರಂಜೀವಿ ಮಗ ರಾಮ್ ಚರಣ್ ತೇಜ. ಜೀನ್ಸ್ ಪ್ಯಾಂಟಿನಲ್ಲಿ ತಿಮ್ಮಪ್ಪನ ದರ್ಶನ ಪಡೆದ ಬಗ್ಗೆ ಪ್ರತಿಕ್ರಿಯಿಸಲು ತಮನ್ನಾ ನಿರಾಕರಿಸಿದ್ದಾರೆ. (ಏಜೆನ್ಸೀಸ್)

More from Filmibeat

English summary
Milky Beauty Tamanna Bhatia recently visits Tirupati Tirumala temple to worship lord Balaji. This visit has Tamanna in the thick of controversy as the actress had worn a pair of jeans and t-shirt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X