ಲಂಪಟ ಲಾರೆನ್ಸ್ ಕಣ್ಣು ಬಿತ್ತು ದೀಕ್ಷಾ ಸೊಂಟದ ಮ್ಯಾಲೆ
ಕಾಲಿವುಡ್, ಟಾಲಿವುಡ್ ನಲ್ಲಿ ಯೋಜನಾಯುತವಾಗಿ ನಾಯಕಿಯರ ಮೈಕೈ ಮುಟ್ಟುತ್ತಾ ಸ್ಪರ್ಶ ಸುಖಪಡೆವ ಚತುರ ನೃತ್ಯಗಾರ ಲಾರೆನ್ಸ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಡಾನ್ಸ್ ಜೊತೆಗೆ ನಟನಾಗಿ ನಿರ್ದೇಶಕನಾಗಿಯೂ ಗುರುತಿಸಿಕೊಂಡಿರುವ ಲಾರೆನ್ಸ್ ರಾಘವ ಗಾಸಿಪ್ ಕಾಲಂನ ಖಾಯಂ ಅತಿಥಿ. ನಾಯಕಿಯರ ಜೊತೆಗೆ ಆನ್ ಸ್ಕ್ರೀನ್ ಆಫ್ ಸ್ಕ್ರೀನ್ ರೋಮಾನ್ಸ್ ನಡೆಸುವ ಚತುರ.
ಇತ್ತೀಚೆಗೆ ಪ್ರಭಾಸ್ ನಾಯಕತ್ವದ 'ರೆಬೆಲ್' ತೆಲುಗು ಚಿತ್ರದ ಸಮಯದಲ್ಲಿ ಅನುಷ್ಕಾ ಮೈ ಮುಟ್ಟಲು ಹೋಗಿ ಸರಿಯಾಗಿ ಉಗಿಸಿಕೊಂಡಿದ್ದ. ನಾಗ್ ತನಕ ದೂರು ಹೋಗಿತ್ತು ಎನ್ನಲಾಗಿದೆ. ನಂತರ ದೀಕ್ಷಾ ಸೇಠ್ ಸೊಂಟ ಕಂಡು ಮಂಗನಂತೆ ಅವಳೆಡೆಗೆ ಹಾರಿದ್ದಾನೆ.
ಮೀನಾಕ್ಷಿ ದೀಕ್ಷಿತ್, ಲಕ್ಷ್ಮಿ ರೈಗಾದ್ರೆ ಇವನ ಮಂಗಾಟಗಳು ಚಿರಪರಿಚಿತ. ಆದರೆ, ದೀಕ್ಷಾ ಸೇಠ್ ಇವನ ಕೈ ಚಳಕಕ್ಕೆ ಪುಳಕಳಾಗದೆ ಸಿಡಿದಿದ್ದಾಳೆ.
ದಿನೇದಿನೇ ಲಾರೆನ್ಸ್ ಸೆಕ್ಸ್ ಮೇನಿಯಾಕ್ ಆಗುತ್ತಿದ್ದಾನೆ ಎಂದು ಚಿತ್ರರಂಗ ಮಾತಾಡಿಕೊಳ್ಳುತ್ತಿದೆ. ಲಾರೆನ್ಸ್ ಪುಣ್ಯಕ್ಕೆ ದೀಕ್ಷಾ ತನ್ನ ಬಾಯ್ ಫ್ರೆಂಡ್ ಗೋಪಿಚಂದ್ ವಿಷ್ಯ ತಿಳಿಸಿಲ್ಲ.
ವಾಂಟೆಡ್ ಚಿತ್ರದ ಮೂಲಕ ಶುರುವಾದ ಗೋಪಿ ಹಾಗೂ ದೀಕ್ಷಾ ಗೆಳೆತನ ಎಲ್ಲಿಗೆ ಮುಟ್ಟುವುದೋ ಗೊತ್ತಿಲ್ಲ. ದೀಕ್ಷಾ ಜತೆ ರಾಘವ ಹೀಗೆಲ್ಲಾ ಮಾಡಿದ ಎಂದು ತಿಳಿದರೆ ಮ್ಯಾಚೋ ಮ್ಯಾನ್ ಗೋಪಿ ಮಾತ್ರ ಲಾರೆನ್ಸ್ ಮೂಳೆ ಎಣಿಸುವುದಂತೂ ಗ್ಯಾರಂಟಿ.
ಆಗಲಾದರೂ ಲಾರೆನ್ಸ್ ಮಂಗಾಟಕ್ಕೆ ಫುಲ್ ಸ್ಟಾಪ್ ಬೀಳುತ್ತದೋ ಇಲ್ಲವೋ ಗೊತ್ತಿಲ್ಲ. ಕಾಮಾತುರಾಣಂ ನಾ ಭಯಂ ನಾ ಲಜ್ಜಃ ಏನಂತೀರಾ?ಆದರೆ, ಮಂಗನಂತೆ ಜಿಗಿಯುವ ನೃತ್ಯ ನಿರ್ದೇಶಕ ಲಾರೆನ್ಸ್ ರಾಘವನಿಗೆ ಇತ್ತೀಚೆಗೆ ಸಿನಿಮಾ ಮಂದಿ ಬೇರೆಯದೆ ರೀತಿಯಲ್ಲಿ ನೋಡುತ್ತಿದ್ದಾರೆ, ಕಾರಣ, ಕಾಮೋನ್ಮತ್ತ ಹಸಿ ಬಿಸಿ ದೃಶ್ಯಗಳಲ್ಲೇ ಸುಖ ಕಾಣುವ ಈತನ ಚಾಳಿ ಹಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.
ರಾಜಾಧಿರಾಜ ಚಿತ್ರದಲ್ಲಿ ಮೀನಾಕ್ಷಿ ಸರ್ಕಾರ್ ಅಂಗಾಂಗಳನ್ನು ಇಂಚಿಂಚಾಗಿ ತನ್ನ ಕೈ ಬೆರಳಲ್ಲೇ ಅಳೆದ ಈತ, ಮುಂದೆ ಬೆಳಗಾವಿ ಬೆಡಗಿಲಕ್ಷ್ಮಿ ರೈ ಹಿಂದೆ ಬಿದ್ದ.


Click it and Unblock the Notifications











