ರಸ್ತೆ ಬದಿಯಲ್ಲೇ ಪ್ಯಾಂಟ್ ಜಿಪ್ ಬಿಚ್ಚಿದ ರಣಬೀರ್ ಕಪೂರ್
ಬಾಲಿವುಡ್ ಚಾಕೋಲೇಟ್ ಬಾಯ್ ರಣಬೀರ್ ಕಪೂರ್ ರಸ್ತೆ ಬದಿಯಲ್ಲೇ ಪ್ಯಾಂಟ್ ಜಿಪ್ ಬಿಚ್ಚಿದರೆ ಏನಾಗುತ್ತದೆ? ಯುವತಿಯರು ಕಣ್ಣು ಮುಚ್ಚಿಕೊಳ್ಳಬಹುದು ಅಥವಾ ಕಣ್ಣು ಬಿಟ್ಟುಕೊಂಡು ನೋಡಬಹುದು! ಆದರೆ ಪೊಲೀಸರು ಸುಮ್ಮನಿರುತ್ತಾರಾ? ಕಣ್ಣು ಅಗಲಿಸಿ ನೋಡಿದ್ದೇ ಅಲ್ಲದೆ ದಂಡವನ್ನೂ ವಿಧಿಸಿದ್ದಾರೆ.
ಕೇವಲ ಪ್ಯಾಂಟ್ ಜಿಪ್ ಬಿಚ್ಚಿದ್ದಕ್ಕಲ್ಲ. ರಸ್ತೆಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ. ರಾಕ್ ಸ್ಟಾರ್ ರಣಬೀರ್ ಮುಂಬೈನ ಕರ್ಜಟ್ ಪ್ರದೇಶದಿಂದ ಹಿಂತಿರುಗುತ್ತಿರಬೇಕಾದರೆ. ಪ್ರಕೃತಿ ಕರೆಕೊಟ್ಟಿತ್ತಂತೆ. ತಡೆಹಿಡಿಯಲು ಸಾಧ್ಯವಾಗದೆ. ಅಲ್ಲೇ ರಸ್ತೆ ಬದಿಯಲ್ಲಿ ಜಿಪ್ ಬಿಚ್ಚಿದ್ದಾರೆ.
ಎಲ್ಲವೂ ಸುಸೂತ್ರವಾಗಿ ಮುಗಿದ ಮೇಲೆ ಪೊಲೀಸಪ್ಪ ಬಂದು ದಂಡ ಹಾಕಿದ್ದಾನೆ. ಇದನ್ನು ಸ್ವತಃ ರಣಬೀರ್ ಕಪೂರ್ ಅವರೇ ಬಹಿರಂಗಪಡಿಸಿದ್ದಾರೆ. ತುಂಬಾ ಪ್ರಾಮಾಣಿಕವಾಗಿ ಹಾಗೂ ಬೋಲ್ಡ್ ಆಗಿ ಮಾತನಾಡುವ ರಣಬೀರ್, ಒಂಚೂರು ಅಳುಕಿಲ್ಲದೆ ರಸ್ತೆಬದಿಯಲ್ಲಿ ಅಗ್ನಿಶಾಮಕದಳದಂತೆ ಕಾರಂಜಿ ಓಪನ್ ಮಾಡಿದ್ದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)
More from Filmibeat
English summary
Actor Ranbir Kapoor may not be the brawny hunk of Bollywood, but he has never left a stone unturned ever to speak out his honesty and boldness. Unlike other actors, Ranbir did not feel ashamed at all to describe an embarrassing incident during his way back from Karjat.The Rockstar actor on a chat show confessed how he was caught by the police for peeing on the road.


Click it and Unblock the Notifications











