For Quick Alerts
  ALLOW NOTIFICATIONS  
  For Daily Alerts

  ಕಿಂಗ್ ಖಾನ್ ಶಾರುಖ್ ಕಿಸ್ಸಿಗೆ ಕತ್ರಿನಾ ಕೈಫ್ ಢಮಾರ್

  By Rajendra
  |

  ಪ್ರಿಯಾಂಕಾ ಚೋಪ್ರಾ ಜೊತೆಗಿನ ಡಿಂಗ್ ಡಾಂಗ್ ಸುದ್ದಿಯನ್ನು ಮರೆಸುವಂತಹ ಘಟನೆಯನ್ನು ಶಾರುಖ್ ಖಾನ್ ಮಾಡಿದ್ದಾರೆ. ಬಾಲಿವುಡ್‌ನ ಮತ್ತೊಬ್ಬ ಖತರ್ನಾಕ್ ಬೆಡಗಿ ಕತ್ರಿನಾ ಕೈಫ್ ಕೆನ್ನೆಗೆ ಬಿಸಿಬಿಸಿ ಉಮ್ಮಾ ನೀಡುವ ಮೂಲಕ ಮತ್ತೊಮ್ಮೆ ಗಾಸಿಪ್ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

  '18ನೇ ವಾರ್ಷಿಕ ಸ್ಕ್ರೀನ್ ಪ್ರಶಸ್ತಿ' ಸಮಾರಂಭದಲ್ಲಿ ಈ ರೋಚಕ ಘಟನೆ ನಡೆದಿದೆ. ತಿಳಿಗೆಂಪು ಬಣ್ಣದ ಚಿಪಾನ್ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಕತ್ರಿನಾರನ್ನು ನೋಡಿ ಕಿಂಗ್ ಖಾನ್‌ಗೆ ಅದೇನನ್ನಿಸಿತೋ ಏನೋ ಸೇಬಿನಂತೆ ಕಂಗೊಳಿಸುತ್ತಿದ್ದ ಗುಲಾಬಿ ಕೆನ್ನೆಗೆ ತುಟಿ ಒತ್ತಿದ್ದಾರೆ.

  ಯಾವುದೇ ಸಭೆ ಸಮಾರಂಭಗಳಿಗೆ ಹೋದರೂ ಶಾರುಖ್ ತಮ್ಮ ಮಿತಿಮೀರಿದ ಉತ್ಸಾಹವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸುವುದು ಕಾಮನ್. ಆದರೆ ಕೆಲವೊಮ್ಮೆ ಅವರ ಹತ್ತಿಕ್ಕಿಕ್ಕೊಳ್ಳಲಾಗದ ಅತಿ ಉತ್ಸಾಹ ಹೀಗೆ ಅವರನ್ನು ವಿವಾದಕ್ಕೆ ಸಿಕ್ಕಿಸುತ್ತದೆ. (ಏಜೆನ್ಸೀಸ್)

  English summary
  King Khan Shahrukh Khan inviting more controversy by kissing Katrina Kaif at the 18 annual Screen Awards. Shahrukh is already hitting the headlines for his troubled relationship with wife Gauri and now casting a kiss on Kat’s cheeks has again dragged him into strong controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X