ಪ್ರಿಯಕರನೊಂದಿಗೆ ನಟಿ ಸ್ನೇಹಾ ಡಿಂಗ್‌ಡಾಂಗ್ ಬಹಿರಂಗ

By Rajendra

ಇಷ್ಟು ದಿನ ಕದ್ದುಮುಚ್ಚಿ ಕಣ್ಣಾಮುಚ್ಚೆ ಕಾಡೇಗೂಡೆ ಆಡುತ್ತಿದ್ದ ನಟಿ ಸ್ನೇಹಾ ಡಿಂಗ್‌ಡಾಂಗ್ ಸ್ಟೋರಿ ಕಡೆಗೂ ಬಹಿರಂಗವಾಗಿದೆ. ಈಕೆ ಇಷ್ಟು ದಿನ ತನ್ನ ಪ್ರಿಯಕರ ಕಮ್ ನಟ ಪ್ರಸನ್ನ ಜೊತೆ ಜೂಟಾಟ ಆಡುತ್ತಿದ್ದರು. ಈ ಬಗ್ಗೆ ಕೋಲಿವುಡ್‌ನಲ್ಲೂ ಆಗಾಗ ಸುದ್ದಿಯಾಗುತ್ತಿತ್ತು. ಆಗೆಲ್ಲಾ ಇವರಿಬ್ಬರೂ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತಿದ್ದರು.

ಪ್ರಸನ್ನ ಹಾಗೂ ಸ್ನೇಹಾ ಇಬ್ಬರೂ ಒಟ್ಟಿಗೆ ತಮಿಳಿನ 'ಅಚಮುಂಡು ಅಚಮುಂಡು' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೇಮ ಚಿಗುರೊಡೆದಿತ್ತು. ಅದು ಈಗ ಹೆಮ್ಮರವಾಗಿ ಬೆಳೆದುಬಿಟ್ಟಿದೆ. ತೀರಾ ಇತ್ತೀಚೆಗೆ ಇವರಿಬ್ಬರೂ ತಮ್ಮ ಸಂಬಂಧ ಬಗ್ಗೆ ಬಾಯ್ಬಿಟ್ಟಿದ್ದಾರೆ.

ತಾವಿಬ್ಬರೂ ಪ್ರೀತಿಸುತ್ತಿದ್ದೇವೆ. ಶೀಘ್ರದಲ್ಲೆ ಮದುವೆಯನ್ನೂ ಮಾಡಿಕೊಳ್ಳಲಿದ್ದೇವೆ. ಆದರೆ ಮಾಧ್ಯಮಗಳಲ್ಲಿ ಬಂದಂತೆ 2012ರ ಮಾರ್ಚ್‌ನಲ್ಲಿ ಅಲ್ಲ. ಈ ಬಗ್ಗೆ ಇನ್ನೂ ತಾವು ತೀರ್ಮಾನಿಸಿಲ್ಲ. ಶೀಘ್ರದಲ್ಲೆ ಮದುವೆ ದಿನಾಂಕವನ್ನು ಪ್ರಕಟಿಸುತ್ತೇವೆ ಎಂದಿದ್ದಾರೆ. ಅಂದಹಾಗೆ ಸ್ನೇಹಾ ಕನ್ನಡದ 'ರವಿಶಾಸ್ತ್ರಿ' ಸೇರಿದಂತೆ 7'ಓ ಕ್ಲಾಕ್, 'ಆಗೋದೆಲ್ಲಾ ಒಳ್ಳೇದಕ್ಕೆ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)

More from Filmibeat

English summary
South beauty Sneha and actor Prassana relationship come out. They made an announcement in a statement on Wednesday, “Sneha and I have decided to marry soon with the blessings of our parents. The engagement will be announced later said the duo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X