ಲಂಕೇಶ್ ಪತ್ರಿಕೆ ಕಚೇರಿ ಮೇಲೆ ದಾಳಿ ಯಾಕಾಯಿತು?

<ul id="pagination-digg"><li class="next"><a href="/gossips/17-ambarish-son-love-affair-issue-in-lankesh-patrike-aid0172.html">Next »</a></li></ul>

Abhishek Gowda
ಅಂಬರೀಷ್ ಮಗನ ವಿರುದ್ಧ ಬರೆದಿದ್ದಕ್ಕೆ ಇಂದ್ರಜಿತ್ ಸಂಪಾದಕತ್ವದ 'ಲಂಕೇಶ್ ಪತ್ರಿಕೆ'ಯ ಆಫೀಸ್ ಮೇಲೆ ಅಂಬರೀಷ್ ಅಭಿಮಾನಿಗಳಿಂದ ದಾಳಿ ನಡೆದು ಪೀಠೋಪಕರಣ ಧ್ವಂಸವಾಗಿದೆ. ಈ ವಿಷಯ ಟಿವಿ ಮಾಧ್ಯಮಗಳ ಮೂಲಕ ಜಗಜ್ಜಾಹೀರಾಗಿದೆ. ಅದಕ್ಕೆ ಕಾರಣವಾದ ಲೇಖನದಲ್ಲಿ ಏನಿತ್ತು ಎಂಬುದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

"ಅಂಬಿ ಮಗನ ಫಾರಿನ್ ಪ್ರಣಯ" ಎಂಬ ಶೀರ್ಷಿಕೆ ರಾರಾಜಿಸುತ್ತಿದೆ ಲಂಕೇಶ್ ಪತ್ರಿಕೆಯ ಮುಖಪುಟದಲ್ಲಿ. ಒಳಗಡೆ ಇರುವ ಸವಿಸ್ತಾರವಾದ ವರದಿಯಲ್ಲಿ ಅಂಬಿ ಮಗ 'ಅಭಿಷೇಕ್ ಗೌಡ' 2010ರ 'ಮಿಸ್ ಇಂಡಿಯಾ' ನಿಕೋಲೇ ಫರಿಯಾ ಜೊತೆ ಲವ್ವಲ್ಲಿ ಬಿದ್ದು ಇದೀಗ ಅವಳ ಜೊತೆ ಫಾರಿನ್ ಟೂರಿನಲ್ಲಿ ಇರುವ ಬಗ್ಗೆ ಸುದ್ದಿ ಇದೆ.

ಒಟ್ಟಿನಲ್ಲಿ, ರಾಜರಾಜೇಶ್ವರಿ ನಗರದ ಇಂದ್ರಜಿತ್ ಲಂಕೇಶ್ ಸಂಪಾದಕತ್ವದ 'ಅಂಬಿ ಮಗನ ಫಾರಿನ್ ಪ್ರಣಯ' ವರದಿಯಲ್ಲಿ ಬಂದ ಸಾರಾಂಶವನ್ನು ಯಥಾವತ್ತಾಗಿ ಇಲ್ಲಿ ಬರೆಯಲಾಗಿದೆ. ಇನ್ನು ಮುಂದೆ " ಏಕೆ ಹೀಗಾಯ್ತೋ... ನಾನು ಕಾಣೆನು!" ಎಂದು ಹಾಡುವುದನ್ನು ನಿಲ್ಲಿಸಬಹುದು. ಸುದ್ದಿಯನ್ನು ಓದಿಕೊಳ್ಳಿ...

<ul id="pagination-digg"><li class="next"><a href="/gossips/17-ambarish-son-love-affair-issue-in-lankesh-patrike-aid0172.html">Next »</a></li></ul>

More from Filmibeat

English summary
Rebel Star Ambarish fans ransacks the office of the famous Kannada tabloid ‘Lankesh Patrike’ owned by Indrajit Lankesh on Saturday (Oct 15) morning. What was in this Report? Answer here...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X