»   » ಸೋನು ನಿಗಮ್‌ಗೆ ಪತ್ರಕರ್ತನಿಂದ ಲೈಂಗಿಕ ಕಿರುಕುಳ?!

ಸೋನು ನಿಗಮ್‌ಗೆ ಪತ್ರಕರ್ತನಿಂದ ಲೈಂಗಿಕ ಕಿರುಕುಳ?!

Posted By:
Subscribe to Filmibeat Kannada


ಮುಂಬಯಿ,ಜುಲೈ 17 : ಮುಂಗಾರು ಮಳೆ ಚಿತ್ರದ ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು ಹಾಡಿನಿಂದ ಕನ್ನಡಿಗರ ಮನಗೆದ್ದ ಜನಪ್ರಿಯ ಹಿನ್ನೆಲೆ ಗಾಯಕ ಸೋನು ನಿಗಮ್‌ ಅವರಿಗೆ ಸಲಿಂಗಿ ಪತ್ರಕರ್ತನಿಂದ ಕಾಟವಂತೆ!

ಹಿರಿಯ ಪತ್ರಕರ್ತ ಸುಭಾಷ್ ಕೆ.ಝಾ ನನ್ನನ್ನು ಕಾಡುತ್ತಿದ್ದಾರೆ. ಎಸ್ಸೆಮ್ಮೆಸ್‌ಗಳಲ್ಲಿ ಅಶ್ಲೀಲ ಸಂದೇಶ ಕಳಿಸುತ್ತಿದ್ದಾರೆ. ನನ್ನನ್ನು ಅವರು ಲವ್ ಮಾಡುತ್ತಿದ್ದಾರಂತೆ. ಇದನ್ನು ನನಗೆ ಸಹಿಸಲಾಗುತ್ತಿಲ್ಲ ಎಂದು ಸೋನು ನಿಗಮ್ ಹೇಳಿದ್ದಾರೆ.

ನಾನು ಝಾ ಅವರ ವರ್ತನೆಯನ್ನು ಖಂಡಿಸಿದ ಪರಿಣಾಮ, ನನ್ನ ವಿರುದ್ಧ ಅವಹೇಳಕಾರಿ ಲೇಖನ ಬರೆಯುತ್ತಿದ್ದಾರೆ ಎನ್ನುವುದು ಸೋನು ನಿಗಮ್ ದೂರು.

ಇದೆಲ್ಲವೂ ಸುಳ್ಳು ಸುಳ್ಳು ಸುಳ್ಳು ಎಂದು ಝಾ ಪ್ರತಿಕ್ರಿಯಿಸಿದ್ದಾರೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada