»   » ಮದುವೆಗೆ ಮುಂಚೆಯೇ ಡೈವೋರ್ಸ್ ಕೊಟ್ಟಳೇ ವಿಜಯಲಕ್ಷ್ಮಿ?

ಮದುವೆಗೆ ಮುಂಚೆಯೇ ಡೈವೋರ್ಸ್ ಕೊಟ್ಟಳೇ ವಿಜಯಲಕ್ಷ್ಮಿ?

Posted By: Staff
Subscribe to Filmibeat Kannada

ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿ ಸಾವಿನ ಬಾಗಿಲು ತಟ್ಟಿ ಬಂದ ನಟಿ ವಿಜಯಲಕ್ಷ್ಮಿ ಮತ್ತು ನಟ ಸೃಜನ್ ಮದುವೆ ಮುರಿದು ಬಿದ್ದಿದೆ. ಮದುವೆಗೆ ಮುನ್ನವೇ ಇವರಿಬ್ಬರೂ ನಾನೊಂದು ತೀರ, ನೀನೊಂದು ತೀರಾ...ಎಂದು ಗೊಣಗುತ್ತಿದ್ದಾರೆ!

ವರ್ಷದ ಕೊನೆಯಲ್ಲಿ ಮದುವೆಯಾಗುವುದಾಗಿ ಹೇಳಿದ್ದ ಈ ಮಾಜಿ ಪ್ರೇಮಿಗಳ ನಿಶ್ಛಿತಾರ್ಥ ಸಹಾ ಆಗಿತ್ತು. ಈ ಮಧ್ಯೆ ಏನಾಯಿತೋ ಗೊತ್ತಿಲ್ಲ. ಸೃಜನ್ ಮದುವೆ ಬಗ್ಗೆ ಮಾತಾಡುತ್ತಿಲ್ಲ. ಮುದ್ದಿನ ಸೊಸೆ ಕೈತಪ್ಪಿದಳೆಂಬ ಸಂಕಟ ಸೃಜನ್ ತಾಯಿ ಗಿರಿಜಾ ಲೋಕೇಶ್ ಅನುಭವಿಸುತ್ತಿದ್ದಾರೆ.

ಈ ಬಗ್ಗೆ ಸೃಜನ್ ಮತ್ತು ವಿಜಯಲಕ್ಷ್ಮಿ ಬಾಯಿಬಿಡುತ್ತಿಲ್ಲ. ಆದರೆ ಅವರ ಆಪ್ತ ಮೂಲಗಳು ಹೇಳುವ ಪ್ರಕಾರ, ಎಲ್ಲವೂ ಸರಿಯಾಗಿಲ್ಲ. ಇಬ್ಬರ ನಡುವೆ ಮನಸ್ತಾಪ ಬಂದಿರುವುದು ನಿಜ.

ಜೋಡಿ ಹಕ್ಕಿ, ನಾಗಮಂಡಲ ಮತ್ತಿತರ ಸಿನಿಮಾಗಳ ಮುಖಾಂತರ ಸಾಕಷ್ಟು ಹೆಸರು ಮಾಡಿದ್ದ ವಿಜಯಲಕ್ಷ್ಮಿ , ಅವಕಾಶ ವಂಚಿತ ಪ್ರತಿಭಾವಂತೆ.

ಪೂರಕ ಓದಿಗೆ-

Read more about: kannada, karnataka, karnataka news
English summary
vijayalakshmis wedding is off
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada