ಚಪ್ಪಲಿ ಬಿಡುವ ಜಾಗದಲ್ಲಿ ಶಂಕರನಾಗ್ ಫೋಟೋ!

By Rajendra

Actor Shankar Nag
ಹೌದು ಇದು ಅಕ್ಷರಶಃ ಸತ್ಯ. ನೀವು ಏನಾದರೂ ಬಿಡುವು ಮಾಡಿಕೊಂಡು ಗಾಂಧಿನಗರದ ಕಲಾವಿದರ ತಂತ್ರಜ್ಞರ ಒಕ್ಕೂಟದ ಕಚೇರಿಗೆ ಭೇಟಿ ನೀಡಿದರೆ, ಆರಂಭದಲ್ಲಿ ಆಘಾತ ತಪ್ಪಿದ್ದಲ್ಲ. ತಮ್ಮ ಅದ್ಭುತ ಅಭಿನಯದಿಂದ ಮನೆಮಾತಾದ ನಟ ದಿವಂಗತ ಶಂಕರನಾಗ್ ಅವರ ಫೋಟೋ ಚಪ್ಪಲಿ ಬಿಡುವ ಸ್ಥಳದಲ್ಲಿ ನಿಮ್ಮನ್ನು ಸ್ವಾಗತಿಸುತ್ತದೆ!

ಒಬ್ಬ ಅದ್ಭುತ ನಟನಿಗೆ ಇದೆಂಥಾ ಗೌರವ ಎಂಬ ಅಳುಕು ನಿಮ್ಮನ್ನು ಕಾಡುತ್ತದೆ. 'ಆಟೋ ರಾಜ'ನಿಗೆ ಅಗೌರವ ತೋರುತ್ತಿರುವ ಕಲಾವಿದರ ತಂತ್ರಜ್ಞರ ಸಂಘದ ಬಗ್ಗೆ ಬೇಸರ ಮೂಡುತ್ತದೆ. ಕಸಪೊರಕೆ, ನೆಲ ಒರೆಸುವ ಸಾಧನಗಳು, ಚಪ್ಪಲಿ ಬಿಡುವ ಜಾಗದಲ್ಲಿ ಶಂಕರನಾಗ್ ಫೋಟೋ ಇಟ್ಟಿರುವುದು ಮನಸ್ಸಿಗೆ ನೋವುಂಟು ಮಾಡುತ್ತದೆ.

ಈ ಬಗ್ಗೆ ಕಲಾವಿದರ ಸಂಘದ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಶಂಕರಣ್ಣನ ಅಭಿಮಾನಿಗಳ ದೂರು. ಶಂಕರನಾಗ್ ಅಭಿಮಾನಿಗಳ ಮನಸ್ಸನ್ನು ನೋಯಿಸುವ ಕೃತ್ಯವಿದು. ಸಂಘದ ಈ ಬೇಜಾಬ್ದಾರಿತನಕ್ಕೆ ಏನನ್ನಬೇಕೋ ತಿಳಿಯದಾಗಿದೆ. ಇನ್ನಾದರೂ ಇವರು ಶಂಕರನಾಗ್ ಫೋಟೋವನ್ನು ಅಲ್ಲಿಂದ ಸ್ಥಳಾಂತರಿಸಲಿ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada artists and technicians association in Gandhinagar, Bangalore has insulted late Kannada actor Shankar Nag by hanging his photo near shoe stand, which shows their irresponsibility towards the actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X