For Quick Alerts
ALLOW NOTIFICATIONS
For Daily Alerts
ಸುದೀಪ್-ರಮ್ಯಾ ಮಧ್ಯೆ ಜಸ್ಟ್ ಮಾತಲ್ಲೂ ಜಗಳ
Next »
« Previous
ಸುದೀಪ್ ಮತ್ತೆ ತಮ್ಮ ನಿರ್ದೇಶನದ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರಕ್ಕೆ ರಮ್ಯಾರನ್ನೇ ನಾಯಕಿಯನ್ನಾಗಿ ಮಾಡಿಕೊಂಡರು. ಈ ಬಾರಿ ಗಲಾಟೆ ಮೊದಲಿಗಿಂತಲೂ ಜೋರಾಗಿತ್ತು. ನೃತ್ಯ ನಿರ್ದೇಶಕ ಹರ್ಷರ ವಿಚಾರದಲ್ಲಿ ರಮ್ಯಾ ಮೇಲೆ ನಿಷೇಧ ಹೇರುವ ಹಂತಕ್ಕೆ ಪ್ರಕರಣ ತಲುಪಿತ್ತು. ಆಗ ಸುದೀಪ್ ರಮ್ಯಾ ವಿರುದ್ಧ ಹೇಳಿಕೆ ನೀಡಿ ಛಾಟಿ ಬೀಸಿದ್ದರು.
ಮುಂದೆ ಚಿ. ಗುರುದತ್ ನಿರ್ದೇಶನದ 'ಕಿಚ್ಚ ಹುಚ್ಚ'ದಲ್ಲೂ ಸುದೀಪ್ ಜತೆ ರಮ್ಯಾ ನಟಿಸಿದ್ದರು. ಆ ಚಿತ್ರದ ನಂತರ ಈ ಇಬ್ಬರೂ ಮತ್ತೆ ಒಟ್ಟಾಗಿ ನಟಿಸಿಲ್ಲ. ಅದಾಗಿ ಹೆಚ್ಚು ಕಡಿಮೆ ಮೂರು ವರ್ಷಗಳೇ ಸಂದಿವೆ. ಈ ಅವಧಿಯಲ್ಲಿ ಸುದೀಪ್ ಮತ್ತು ರಮ್ಯಾ ಎಲ್ಲಿಯೂ ಸುದ್ದಿಯಾಗಿಲ್ಲ. ತಮ್ಮ ತಮ್ಮ ಪಾಲಿನ ಕೆಲಸ ಮಾಡಿಕೊಂಡು ಅವರವರ ಪಾಡಿಗೆ ಅವರವರು ಎಂಬಂತಿದ್ದರು.
ಆದರೆ ಆಶ್ಚರ್ಯವೆಂಬಂತೆ ಇತ್ತೀಚೆಗೆ ಮೌನವನ್ನು ಬ್ರೇಕ್ ಮಾಡಿದ್ದಾರೆ ರಮ್ಯಾ. ಸುದೀಪ್ ಜೊತೆಗಿರುವ ಫೋಟೋ ಒಂದನ್ನು ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದರು. ಅತ್ತ ಕಡೆಯಿಂದ ಸುದೀಪ್ ಕೂಡ ಪ್ರತಿಕ್ರಿಯಿಸಿದರು. ಅದು ಹಲವರ ಹುಬ್ಬೇರಲು ಕಾರಣವಾಗಿದೆ. ಈ ಬಗ್ಗೆ ಪ್ರಶ್ನೆ ಕೇಳಿದ ಮಂದಿಗೆ ರಮ್ಯಾ ಏನೂ ಹೇಳಿಲ್ಲವಾದರೂ ಸುದೀಪ್ ಸುಮ್ಮನಿಲ್ಲ. ಮುಂದಿನ ಪುಟ ನೋಡಿ....
Next »
« Previous
English summary
Kannada Photos
Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X