ಮತ್ತೆ ಒಂದಾದ ಕಿಚ್ಚ ಸುದೀಪ್ ಮತ್ತು ಲಕ್ಕಿ ರಮ್ಯಾ

<ul id="pagination-digg"><li class="previous"><a href="/gossips/19-actor-sudeep-actress-ramya-twitter-aid0172.html">« Previous</a>

Sudeep
"ಕೋಪವನ್ನು ಸದಾ ಕಾಲ ಉಳಿಸಿಕೊಳ್ಳುವುದು ಸಾಧ್ಯವಿಲ್ಲ. ಇತ್ತೀಚಿಗೆ ಆಕೆ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿನ ನಮ್ಮಿಬ್ಬರ ಫೋಟೋ ಒಂದನ್ನು ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದರು. ಅದ್ಯಾಕೋ ಇಷ್ಟವಾಯ್ತು, ಹಾಗಾಗಿ ಪ್ರತಿಕ್ರಿಯಿಸಿದೆ. ಬರೀ ಟ್ವೀಟ್ ಮಾಡಿದ ಕಾರಣಕ್ಕೆ ನಾವಿಬ್ಬರೂ ಆತ್ಮೀಯರು ಎಂದರ್ಥವಲ್ಲ!" ಎಂದರು.

ಈ ಹೇಳಿಕೆ ನೀಡುವ ಮೂಲಕ ಅನುಮಾನಗೊಂಡವರಲ್ಲಿ ಇನ್ನೂ ಹೆಚ್ಚಿನ ಗೊಂದಲ ಸೃಷ್ಟಿಸಿದ್ದಾರೆ ಸುದೀಪ್. ಆದರೆ ಮತ್ತೆ ಸುದೀಪ್-ರಮ್ಯಾ ಜೋಡಿಯ ಚಿತ್ರ ಬರಲಿದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡಲಾರಂಭಿಸಿದೆ. ಕಾರಣ ರಮ್ಯಾ ಆಗಲೀ ಸುದೀಪ್ ಆಗಲೀ ಸುಮ್ಮನೆ ಏನನ್ನೂ ಮಾಡುವುದಿಲ್ಲ.

ಮೌನವಾಗಿದ್ದ ಈ ಮೂರು ವರ್ಷಗಳಲ್ಲಿ ಸುದೀಪ್ ಹಾಗೂ ರಮ್ಯಾ ಇಬ್ಬರೂ ಸಾಕಷ್ಟು ಹೆಚ್ಚು ಬೆಳೆದಿದ್ದಾರೆ. ಸುದೀಪ್ ನೆರೆಭಾಷೆರಗಳಲ್ಲಿ ಮಾತ್ರವಲ್ಲದೇ ಹಿಂದಿಯಲ್ಲೂ ತಮ್ಮ ಛಾಪನ್ನು ಒತ್ತಿ ಬಂದಿದ್ದಾರೆ. ರಮ್ಯಾರ ಸದ್ದು-ಸುದ್ದಿಯೂ ಕಡಿಮೆಯೇನಿಲ್ಲ. ರಮ್ಯಾ ರಾಜಕೀಯದಲ್ಲೂ ಕಾಲಿಟ್ಟು ಎಲ್ಲಾ ಕಡೆ ಸೈ ಎನಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸದ್ಯದಲ್ಲೇ ಏನೋ ಮ್ಯಾಜಿಕ್ ನಡೆಯಲಿದೆ, ಕಾದು ನೋಡಿ...(ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/gossips/19-actor-sudeep-actress-ramya-twitter-aid0172.html">« Previous</a>

More from Filmibeat

English summary
Actor Kichcha Sudeep and Lucky Star Ramya are always in controversies. But, in recent development, Ramya tweeted a photo of their together and Sudeep liked this. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X