For Quick Alerts
  ALLOW NOTIFICATIONS  
  For Daily Alerts

  ಪ್ಲೇಟು ಬದಲಾಯಿಸಿದಳು ತಾರೆ ನಯನತಾರಾ

  By Rajendra
  |

  ಸಿನಿಮಾ ತಾರೆ ನಯನತಾರಾ ಪ್ಲೇಟು ಬದಲಾಯಿಸಿದ್ದಾರೆ. ಈ ಹಿಂದೆ ತಾವು ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ಈಗ ಇಲ್ಲ ಇಲ್ಲ ನಾನು ಮತ್ತೆ ನಟಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಊರವಳ್ಳಿಯಂತೆ ಬಣ್ಣ ಬದಲಾಯಿಸಿದ್ದಾರೆ.

  ಸದ್ಯಕ್ಕೆ ಚಿತ್ರರಂಗ ತ್ವರೆಯುತ್ತಿಲ್ಲ. ಮುಂದೆ ನೋಡೋಣ ಎಂದಿದ್ದಾರೆ ನಯನತಾರಾ. ನಯನತಾರಾ ಕಣ್ಣೀರು ಸುರಿಸಿದ್ದು, ಚಿತ್ರತಂಡದವರಿಗೆ ಉಡುಗೊರೆಗಳನ್ನು ಕೊಟ್ಟಿದ್ದು ಎಲ್ಲವೂ ನಾಟಕವೇ? ಈಗ ಹೇಳುತ್ತಿರುವುದು ನಿಜವೇ? ಸುಳ್ಳೇ? ಎಂಬ ಅನುಮಾನ ಆಕೆಯ ಅಭಿಮಾನಿಗಳನ್ನು ಕಾಡುತ್ತಿದೆ.

  ತೆಲುಗಿನಲ್ಲಿ ನಯನತಾರಾ ಅಭಿನಯಿಸುತ್ತಿರುವ ಶ್ರೀರಾಮ ರಾಜ್ಯಂ ಚಿತ್ರವೇ ಅಂತಿಮ ಎನ್ನಲಾಗಿತ್ತು. ಇದಾದ ಬಳಿಕ ನಯನತಾರಾ ಬಣ್ಣಹಚ್ಚುವುದಿಲ್ಲ ಎಂದು ಘೋಷಿಸಿದ್ದರು. ಕೊನೆಯ ದಿನದ ಚಿತ್ರೀಕರಣದಲ್ಲಿ ನಯನತಾರಾ ಸೆಟ್ಸ್‌ನಲ್ಲಿ ಭಾವೋದ್ರೇಕಕ್ಕೆ ಒಳಗಾದ ಗಳಗಳನೆ ಕಣ್ಣೀರು ಸುರಿಸಿದ್ದರು. ಬೇಕಿದ್ದರೆ ನೋಡಿ. (ಏಜೆನ್ಸೀಸ್)

  English summary
  Actress Nayanthara, the top south actress denied reports on her immediate retirement from cinema. Earlier reports says Nayantara is all set to quit films! She recently completed shooting for her Telugu film Sri Rama Rajyam. On the last day of the shoot, she got emotional on the sets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X