For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ಗೆ ಬರಲಿದ್ದಾರೆ ಬಿಚ್ಚಮ್ಮ ಪೂನಂ ಪಾಂಡೆ

  By Rajendra
  |

  ಸಲೀಸಾಗಿ ಬಟ್ಟೇ ಕಳಚುವುದರಲ್ಲಿ ನಿಸ್ಸೀಮಳಾದ ಮಾಡೆಲ್ ಪೂನಂ ಪಾಂಡೆ ಈಗ ಬಾಲಿವುಡ್‌ಗೆ ಲಗ್ಗೆ ಹಾಕಲು ನಿರ್ಧರಿಸಿದ್ದಾಳೆ. ಕಳೆದ ಕೆಲದಿನಗಳಿಂದ ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯ ಬಾಗಿಲನ್ನು ಪೂನಂ ತಟ್ಟಿ ಬರುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

  ಇಪ್ಪತ್ತರ ಹರೆಯದ ಈ ಬೆಡಗಿ ಬಾಲಿವುಡ್‌ಗೆ ಎಂಟ್ರಿ ಕೊಡುವುದು ಖಚಿತವಾಗಿದೆ. ಅದೂ ಸೈಡ್ ರೋಲ್ ಅಲ್ಲ. ಪ್ರಮುಖ ಪಾತ್ರವನ್ನೇ ಪೋಷಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಪೂನಂ ಮಾತ್ರ ಗಪ್‌ಚಿಪ್ ಆಗಿದ್ದು ಈ ಬಗ್ಗೆ ಬಾಯಿಬಿಡಲು ಸುತಾರಾಂ ಸಿದ್ಧಳಿಲ್ಲ.

  ಮತ್ತೊಂದು ಮೂಲಗಳ ಪ್ರಕಾರ, ಪೂನಂ ಪಾಂಡೆಗೆ 20 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಲು ಆಫರ್ ಬಂದಿತ್ತಂತೆ. ಅಸ್ಮಿತ್ ಪಟೇಲ್, ರಾಹುಲ್ ಮಹಾಜನ್ ಜೊತೆ ನಟಿಸಲು ಕೇಳಲಾಗಿತ್ತಂತೆ. ಆದರೆ ಪೂನಂ ಇವರಿಗ್ಯಾರಿಗೂ ಕ್ಯಾರೆ ಅಂದಿಲ್ಲ. ಐಟಂ ಸಾಂಗ್‌ಗಳಲ್ಲೂ ನಟಿಸಲು ಬೇಡಿಕೆ ಬರುತ್ತಿದೆಯಂತೆ. ಅವನ್ನೂ ಒಲ್ಲೆ ಎಂದಿದ್ದಾರೆ. ಪೂನಂಗೆ ಇನ್ಯಾವ ರೀತಿ ಪಾತ್ರ ಬೇಕೋ ಏನೋ. (ಏಜೆನ್ಸೀಸ್)

  English summary
  Poonam Pandey, who made headlines by claiming to strip if the Indian cricket team won the World Cup seems to have everything going right for her. As per a leading newspaper source, Poonam Pandey has been spotted making frequent visits to a leading production house since the past few days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X