twitter
    For Quick Alerts
    ALLOW NOTIFICATIONS  
    For Daily Alerts

    ಸಬ್ಸಿಡಿಗೆ ಆಯ್ಕೆಯಾದ ಚಿತ್ರಗಳ ಸಂಪೂರ್ಣ ಪಟ್ಟಿ

    By Rajendra
    |
    <ul id="pagination-digg"><li class="previous"><a href="/gossips/19-subsidy-scandal-kodlu-ramakrishna-allegations-aid0052.html">« Previous</a>

    2009-10ನೇ ಸಾಲಿನ ಸಬ್ಸಿಡಿಗೆ ಆಯ್ಕೆಯಾದ ಕನ್ನಡ ಚಿತ್ರಗ ಪಟ್ಟಿ ಇಲ್ಲಿದೆ. ಅಂಬಾರಿ, ಗಂಗೆ ಬಾರೆ ತುಂಗೆ ಬಾರೆ, ನನ್ನೆದೆಯ ಹಾಡು, ವಸಂತಕಾಲ, ಚಮ್ಕಾಯ್ಸಿ ಚಿಂದಿ ಉಡಾಯಿಸಿ, ಸೆಲ್ಯೂಟ್, ಶ್ರೀ ಬನಶಂಕರಿ ಮಾತಾ, ಪೈಂಟರ್, ಅಜಂತಾ.

    ಹೀಗೂ ಉಂಟೇ, ಪರಿಚಯ, ಗೋಕುಲ, ಕಳ್ಳರ ಸಂತೆ, ದೇವರು ಕೊಟ್ಟ ತಂಗಿ, ಮಿನುಗು, ಸಮಾಗಮ, ಅಂತರಗಂಗೆ, ಫ್ಲ್ಯಾಶ್ ಬ್ಯಾಕ್, ಮಾಘದ ಮೋಡ, ಯಾರೇ ನೀ ದೇವತೆ, ಕಾಜರ್ (ಕೊಂಕಣಿ), ಮಳೆಯಲಿ ಜೊತೆಯಲಿ, ನಿರ್ದೋಷಿ, ಸಿಹಿಗಾಳಿ, ಪ್ರೇಮಿಸಂ, ಎರಡನೇ ಮದುವೆ.

    ಕಲಾಕಾರ್, ಆಪ್ತರಕ್ಷಕ, ಮಳೆ ಬರಲಿ ಮಂಜು ಇರಲಿ, ಸುಗ್ರೀವ, 35/100, ಜೋಡಿ ನಂಬರ್ 1, ಮುನಿಯಾ, ಪ್ರಶ್ನೆ, ಹೌಸ್‌ಫುಲ್, ಪರೀಕ್ಷೆ, ಪ್ರೀತಿಯಿಂದ ರಮೇಶ್, ಬೆಳ್ಳಿಮೋಡದ ಅಂಬಾರಿ, ಕಾರಂತಜ್ಜಿಗೊಂದು ಪತ್ರ, ಮೊಗ್ಗಿನ ಮನಸು, ಪ್ರೀತಿಗಾಗಿ ನಾ, ಜತೆಗಾರ, ಶಿಶಿರ, ಪೊಲೀಸ್ ಕ್ವಾಟ್ರಸ್, ಬನ್ನಿ.

    ಮಕ್ಕಳ ಚಿತ್ರಗಳು: ಕಿನ್ನರ ಬಾಲೆ, ಗುರುಕುಲ; ಪ್ರಶಸ್ತಿ ವಿಜೇತ ಚಿತ್ರಗಳು: ರಸಋಷಿ ಕುವೆಂಪು, ಮನಸಾರೆ, ಲವ್‌ಗುರು, ಶಬರಿ ಸೇರಿದಂತೆ ಪಟ್ಟಿಯಲ್ಲಿ ರೀಮೇಕ್ ಚಿತ್ರಗಳಾದ ಚಮ್ಕಾಯ್ಸಿ ಚಿಂದಿ ಉಡಾಯಿಸಿ, ಪೊಲೀಸ್ ಕ್ವಾಟ್ರಸ್, 35/100 ಸ್ಥಾನ ಪಡೆದಿವೆ. (ಒನ್‌ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/gossips/19-subsidy-scandal-kodlu-ramakrishna-allegations-aid0052.html">« Previous</a>

    English summary
    The complete list of Kannada films (20-10) seleted for govt susidy. Among them Police Quarters, 35/100 and Chamkaysi Chindi Udaysi are remake. Kinnara Bale and Gurukula are childrens films.
    Monday, March 19, 2012, 14:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X