ಪ್ರಿಯಾ ಜೊತೆ ಏಪ್ರಿಲ್‌ನಲ್ಲಿ ಜಾನ್ ಅಬ್ರಹಾಂ ಸಪ್ತಪದಿ

By Rajendra

ಬಾಲಿವುಡ್ ನಟ ಜಾನ್ ಅಬ್ರಹಾಂ‌ಗೆ ಕಂಕಣಭಾಗ್ಯ ಕೂಡಿಬಂದಿದೆ. ಬಿಪಾಶಾ ಬಸು ಅವರೊಂದಿಗೆ ಜಾನ್ ಸಂಬಂಧ ಹದಗೆಟ್ಟ ಬಳಿಕ ಮತ್ತೊಬ್ಬ ಬೆಡಗಿ ಜಾನ್‍‌ಗೆ ಹತ್ತಿರವಾಗಿದ್ದರು. ಜಾನ್ ಈಗ ಕೈಹಿಡಿಯುತ್ತಿರುವುದು ತಮ್ಮ ಹಳೆಯ ಗೆಳತಿ ಪ್ರಿಯಾ ರುಚಲ್ (26) ಅವರನ್ನು ಎನ್ನುತ್ತವೆ ಬಾಲಿವುಡ್ ಮೂಲಗಳು.

ಇವರಿಬ್ಬರ ಮದುವೆ 2012ರಲ್ಲಿ ನೆರವೇರಲಿದೆ. ಬಿಪಾಶಾ ಜೊತೆಗಿನ ಜಾನ್ ಸಂಬಂಧ ಮುರಿದುಬಿದ್ದ ಬಳಿಕ ಪ್ರಿಯಾಗೆ ಜಾನ್ ಹತ್ತಿರವಾಗಿದ್ದ. ವಿಶ್ವ ಬ್ಯಾಂಕಿನಲ್ಲಿ ಪ್ರಿಯಾ ಫೈನಾನ್ಸಿಯಲ್ ಅಡ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಲ ತಿಂಗಳ ಹಿಂದಷ್ಟೆ ಪ್ರಿಯಾಗೆ ಜಾನ್ ಪರಿಚಯವಾಗಿದ್ದ. ಬಳಿಕ ಅವರಿಬ್ಬರ ನಡುವೆ ಪ್ರೇಮ ಅಂಕುರಿಸಿ ಈಗ ಮದುವೆಯಲ್ಲಿ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಮೂಲಗಳ ಪ್ರಕಾರ ಏಪ್ರಿಲ್‌ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದ್ದು ಅದೇ ವರ್ಷ ಮದುವೆಯೂ ನೆರವೇರಲಿದೆಯಂತೆ. (ಏಜೆನ್ಸೀಸ್)

More from Filmibeat

English summary
Bollywood star John Abraham, as per the grapevine is getting engaged in April 2012! The rumour mills have it that she has got hooked to Girlfriend Priya Runchal, a 26 years old Financial Advisor working with World Bank (IFC).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X