Just In
Don't Miss!
- Sports
ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2 ಕೋಟಿಗೆ ಬೆತ್ತಲಾಗಲು ಸಾಧ್ಯವಿಲ್ಲ ಎಂದ ಪೂನಮ್
ಈ ಬಗ್ಗೆ ಆಕೆಯನ್ನು ಮುಂದೆ ಕೂಡಾ ಆಹ್ವಾನಿಸುವುದಿಲ್ಲ ಎಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೂನಮ್ 2 ಕೋಟಿ ರು ನೀಡಿ ಕಿರುತೆರೆಯಲ್ಲಿ ಬೆತ್ತಲಾಗು ಎಂದರೆ ಹೇಗೆ ಸಕತ್ ಕಮ್ಮಿ ಆಯ್ತು ರೇಟ್ ಎಂದು ಎಲ್ಲರ ಹುಬ್ಬೇರಿಸಿದ್ದಾಳೆ.
ಈ ಮಧ್ಯೆ ವಿವಾದಿತ ರೂಪದರ್ಶಿ ಪೂನಮ್ ಪಾಂಡೆ ಏನೂ ಮಾಡದೆ ಸಕತ್ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾಳೆ. ರಾಗಿಣಿ ಎಂಎಂಎಸ್ ನಂತರ ಈಗ ಗೂಗಲ್ ನಲ್ಲಿ ಪೂನಮ್ ಪಾಂಡೆ ಎಂಎಂಎಸ್ ಬೇಜಾನ್ ಹಿಟ್ ಆಗಿದೆ. ಇಷ್ಟಕ್ಕೂ ಈ ಎಂಎಂಎಸ್ ನಲ್ಲಿ ಅಂಥದ್ದೇನೂ ಇಲ್ಲ ಆದರೆ, ಏನೋ ಇದೆ ಎಂದು ಎಲ್ಲರೂ ಹುಡುಕಿ ತೆಗೆದು ನೋಡುತ್ತಿದ್ದಾರೆ.
ಅಂತಾರಾಷ್ಟ್ರೀಯ ಮ್ಯಾಗಜೀನ್ ನ ಫೋಟೋ ಶೂಟ್ ಸಂದರ್ಭದಲ್ಲಿ ಪೂನಮ್ ಪಾಂಡೆ ಬಟ್ಟೆ ಬದಲಿಸುತ್ತಿರುವ ದೃಶ್ಯಗಳ ಕ್ಲಿಪ್ಪಿಂಗ್ ಗಳು ಎಂಎಂಎಸ್ ರೂಪದಲ್ಲಿ ಹರಡುತ್ತಿದೆ. ಅಚ್ಚರಿ ಎಂದರೆ, ಎಂಎಂಎಸ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಪೂನಮ್ ಡೌನ್ ಲೋಡ್ ಲಿಂಕ್ ಅನ್ನು ಟ್ವೀಟ್ ಮಾಡಿದ್ದಾಳೆ. ನಿಮಗೆ ಟ್ವೀಟ್ ಸಿಕ್ಕರೆ ಲಿಂಕ್ ಚೆಕ್ ಮಾಡಿಕೊಳ್ಳಿ.
ನನ್ನ ಫ್ಯಾನ್ಸ್ ಗೆ ನಾನು ಎಂಎಂಎಸ್ ನಲ್ಲಿ ಸೆಕ್ಸಿಯಾಗಿ ಕಾಣಿಸಿಕೊಂಡಿರಬೇಕು. ಎಂಜಾಯ್ ಮಾಡಲಿ ಎಂದಿದ್ದಾಳೆ. ನಿಮ್ಮ ಅಪ್ಪ ಅಮ್ಮನಿಗೆ ಈ ಬಗ್ಗೆ ಗೊತ್ತೇ ಎಂದರೆ, ಅಯ್ಯೋ ಎಲ್ಲಿಯಾದರೂ ಉಂಟೇ ಎಂಎಂಎಸ್ ಬಗ್ಗೆ ಅವರಿಗೆ ಏನೋ ಗೊತ್ತಿಲ್ಲ. ನೀವು ಹೇಳ್ಬೇಡಿ ಎಂದು ಮಾಧ್ಯಮದವರತ್ತ ಚೆಲ್ಲು ಚೆಲ್ಲು ನಗೆ ಬೀರುತ್ತಾಳೆ.