For Quick Alerts
  ALLOW NOTIFICATIONS  
  For Daily Alerts

  ಬಾಲಿಯಲ್ಲಿ ದೀಪಿಕಾ ಸಿದ್ಧಾರ್ಥ್ ರಂಗ ರಂಗ ಡಿಂಗರ ರಂಗ

  By Rajendra
  |

  ಸಾಮಾನ್ಯವಾಗಿ ಬಾಲಿ ಎಂದರೆ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಜಾಗ. ಅದರಲ್ಲೂ ಕದ್ದು ಮುಚ್ಚಿ ಪ್ರೇಮಿಸುವವರಿಗಂತೂ ಸಖತ್ ಸ್ಪಾಟ್ ಎಂಬುದು ಬಲ್ಲವರ ಕಾಮೆಂಟ್. ಇಂತಹ ಜಾಲಿ ಸ್ಥಳದಲ್ಲಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಮಲ್ಯ ಕಾಣಿಸಿಕೊಂಡಿದ್ದಾರೆ.

  ಸಂಬಂಧಿಕರ ಮದುವೆಗೆಂದು ಸಿದ್ಧಾರ್ಥ್ ಮಲ್ಯ ಬಾಲಿಗೆ ಹೋಗಿದ್ದನಂತೆ. ಆದರೆ ದೀಪಿಕಾಗೆ ಅಲ್ಲೇನು ಕೆಲಸ ಎಂಬುದು ಗೊತ್ತಾಗಿಲ್ಲ. ಒಟ್ಟಿನಲ್ಲಿ ಇಬ್ಬರೂ ರಂಗ ರಂಗ ಡಿಂಗರ ರಂಗ ಎಂದು ಕಣ್ಣಿಗೆ ಬಿದ್ದಿದ್ದಾರೆ. ಇತ್ತಿತ್ತಲಾಗಿ ಇವರಿಬ್ಬರ ರಿಲೇಷನ್ ಕಟ್ ಆಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.

  ಈಗ ಒಟ್ಟಿಗೆ ಕಣ್ಣಿಗೆ ಬೀಳುವ ಮೂಲಕ ಕು ಕು ಕೂ ಎಂದು ನಮ್ಮ ಬಿ ಸಿ ಪಾಟೀಲ್ ತರಹ ಹಾಡಲು ಅವಕಾಶ ಮಾಡಿಕೊಟ್ಟಂತಾಗಿದೆ. ಅಂದಹಾಗೆ ದೀಪಿಕಾ ಈಗ 'ಕಾಕ್ ಟೈಲ್' ನಲ್ಲಿ ಬಿಜಿಯಾಗಿದ್ದಾರೆ. ಸೈಫ್ ಆಲಿ ಖಾನ್ ಜೊತೆ ಲಂಡನ್‌ನಲ್ಲಿ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. (ಏಜೆನ್ಸೀಸ್)

  English summary
  Bollywood sources says that, Deepika Padukone and Sidhartha Mallya have been spotted together in Bali. According to sources, Shes very close to Sids family and it was important for her to be with them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X