For Quick Alerts
  ALLOW NOTIFICATIONS  
  For Daily Alerts

  ಚಿತ್ರ ನಿರ್ದೇಶಕ ರವಿ ಶ್ರೀವತ್ಸ ದಾಂಪತ್ಯದಲ್ಲಿ ದೊಡ್ಡ ಬಿರುಕು

  By * ಚಿತ್ರಗುಪ್ತ
  |

  ಚಲನಚಿತ್ರ ನಿರ್ದೇಶಕ ರವಿ ಶ್ರೀವತ್ಸ ಮತ್ತು ನಟಿ ಸುಷ್ಮಾ ದಾಂಪತ್ಯ ಜೀವನದಲ್ಲಿ ದೊಡ್ಡ ಪ್ರಮಾಣದ ಬಿರುಕು ಉಂಟಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಇತ್ತೀಚಿನ ವರ್ಷಗಳಲ್ಲಿ ಅವರಿಬ್ಬರೂ ಒಟ್ಟಿಗೇ ಇದ್ದು, ಸಂಸಾರ ಸಾಗಿಸುತ್ತಿದ್ದರು. ಅದನ್ನು ಲೀವಿಂಗ್ ಟುಗೆದರ್ ಎನ್ನುವುದು ಎಲ್ಲ ಹಂತಕ್ಕೂ ಸೇಫ್ ಎನ್ನಬಹುದು.

  ಕಳೆದ ವರ್ಷ ಬಿಡುಗಡೆಯಾದ 'ಡೆಡ್ಲಿ 2' ಚಿತ್ರದಲ್ಲಿ ಇಬ್ಬರೂ ಒಟ್ಟಿಗೇ ಕೆಲಸ ಮಾಡಿದ್ದರು. ಸದ್ಯದಲ್ಲೇ ಇನ್ನೊಂದು ಚಿತ್ರದಲ್ಲಿ ಇಬ್ಬರೂ ತೊಡಗಿದ್ದರು. ಗುಬ್ಬಿ ವೀರಣ್ಣ ಫ್ಯಾಮಿಲಿಗೆ ಸೇರಿರುವ ಸುಷ್ಮಾ, ಗಾಯಕಿ ಬಿ. ಜಯಶ್ರೀ ಅವರ ಮಗಳು.

  ಯಾವ ಕಾರಣಕ್ಕೆ ಹೀಗಾಯಿತು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಎಲ್ಲಾ "ಉಲ್ಟಾ ಪಲ್ಟಾ" ಆಗಿಬಿಟ್ಟಿದೆ ಎನ್ನುವುದು ತಾಜಾ ನ್ಯೂಸು. ಆಗಿದ್ದಾದರೂ ಏನು ಎನ್ನುವುದು ಮುಂದಿನ ಪ್ರಶ್ನೆ! ರವಿ ಶ್ರೀವತ್ಸ ನಿರ್ದೇಶನದ'ಭೀಮ ತೀರದ ಹಂತಕರು' ಹಾಗೂ 'ಮುತ್ತು ನಮ್ಮಪ್ಪ' ಎಂಬ ಚಿತ್ರಗಳು ನಿರ್ಮಾಣ ಹಂತದಲ್ಲಿವೆ.

  English summary
  A shocking piece of news reveals that Kananda film director Ravi Srivatsa has reportedly separated from his wife cum actress Sushma. Sources says the couple had been fighting on trivial issues. Ravi Srivatsa has directed Deadly Soma, Deadly 2 films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X