»   » ರಾಧಿಕಾ ಕುಮಾರಸ್ವಾಮಿಗೆ ಅಭದ್ರತೆ ಕಾಡುತ್ತಿದೆಯೇ?

ರಾಧಿಕಾ ಕುಮಾರಸ್ವಾಮಿಗೆ ಅಭದ್ರತೆ ಕಾಡುತ್ತಿದೆಯೇ?

Posted By: * ಉದಯರವಿ
Subscribe to Filmibeat Kannada
<ul id="pagination-digg"><li class="next"><a href="/gossips/23-radhika-kumaraswamy-where-she-is-now-aid0052.html">Next »</a></li></ul>

ಕನ್ನಡ ಸಿನಿಮಾ ತಾರೆ ಕಮ್ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರನ್ನು ಅಭದ್ರತೆ ಕಾಡುತ್ತಿದೆಯೇ? ಅವರ ಇತ್ತೀಚಿನ ಸಂದರ್ಶನಗಳನ್ನು ಗಮನಿಸಿದಾಗ ಈ ಸಂದೇಹ ಬಾರದೆ ಇರದು. ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಮದುವೆಯಾದ ಬಳಿಕವಂತೂ ಅವರು ಕ್ಷಣಕ್ಷಣಕ್ಕೂ ಅಭದ್ರತೆಯಲ್ಲಿ ತೊಳಲಾಡುತ್ತಿದ್ದಾರೆ ಅನ್ನಿಸುತ್ತದೆ.

ಕೆಲವು ಪತ್ರಿಕೆಗಳಿಗೆ ಆಗಾಗ ಸಂದರ್ಶನ ನೀಡುತ್ತಿರುವ ರಾಧಿಕಾ ಅವರು ತಮ್ಮ ಪತಿಯ ಬಗ್ಗೆ ಧೈರ್ಯವಾಗಿಯೇ ಹೇಳಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ತಾವು ಯಾರ ಪತ್ನಿ ಎಂದು ಸಾಬೀತು ಮಾಡಲು ಹೊರಟಂತಿದೆ. ತಾವು, ತಮ್ಮ ಪತಿ ಮತ್ತು ಮಗು ಬಗ್ಗೆ ಗುರುತಿಸಿಕೊಳ್ಳಲು ತವಕಿಸುತ್ತಿದ್ದಾರೆ ಎನ್ನಿಸುವುದಿಲ್ಲವೆ?

ಎರಡನೇ ಪತ್ನಿ ಎಂದರೆ ಸಮಾಜದಲ್ಲೂ ಅಷ್ಟೇ, ಕಾನೂನಿನಲ್ಲೂ ಅಷ್ಟಕ್ಕಷ್ಟೇ. ಇನ್ನು ಕೌಟುಂಬಿಕವಾಗಿಯೂ ಎಷ್ಟು ದಿನ ಎಂದು ಕಣ್ಣುತಪ್ಪಿಸಿ ತಿರುಗಾಡಲು ಸಾಧ್ಯ? ಹಾಗಾಗಿಯೇ ಅವರು ಆಗಾಗ ತಮ್ಮ ಮತ್ತು ಮಾಜಿ ಮುಖ್ಯಮಂತ್ರಿಯ ಸಂಬಂಧದ ಬಗ್ಗೆ ಮಾಧ್ಯಮಗಳ ಮೂಲಕ ಜ್ಞಾಪಿಸುತ್ತಲೇ ಇದ್ದಾರೆ ಎಂಬುದು ಬಲವಾದ ಅನುಮಾನ.

<ul id="pagination-digg"><li class="next"><a href="/gossips/23-radhika-kumaraswamy-where-she-is-now-aid0052.html">Next »</a></li></ul>

English summary
Actress cum 'Lucky' film producer Radhika Kumaraswamy faces insecurity? Recently she has talking about her husband and former CM. The actress has, in the past, dodged questions about her marriage to former Karnataka chief minister HD Kumaraswamy, but has now confirmed the open secret.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X