ರಾಧಿಕಾ ಕುಮಾರಸ್ವಾಮಿ ಈಗೆಲ್ಲಿದ್ದಾರೆ, ಹೇಗಿದ್ದಾರೆ?

By Rajendra

Next »

« Previous

'ಲಕ್ಕಿ' ಚಿತ್ರದ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಈಗೆಲ್ಲಿದ್ದಾರೆ ಹೇಗಿದ್ದಾರೆ? ಅವರು ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದ ಪ್ರಕಾರ ಅವರು ಮಂಗಳೂರಿನಲ್ಲಿಲ್ಲ. ಅವರು ಇಲ್ಲೇ ಉದ್ಯಾನನಗರಿಯಲ್ಲೇ ಇದ್ದಾರೆ. ಬೆಂಗಳೂರಿನಲ್ಲಾದರೆ ಎಲ್ಲಿ ಎಂಬ ಕುತೂಹಲ ಸಾಮಾನ್ಯ.

ಬೆಂಗಳೂರಿನ ಡಾಲರ್ಸ್ ಕಾಲೋನಿಯ ಹೊಸ ಮನೆಯಲ್ಲಿ ರಾಧಿಕಾ ಸದ್ಯಕ್ಕೆ ವಾಸವಾಗಿದ್ದಾರೆ. ಆಗಾಗ ಅವರ ಪತಿಯೂ ಅಲ್ಲಿಗೆ ಬಂದು ಹೋಗುತ್ತಿರುತ್ತಾರೆ. ಸಮಾರಂಭಗಳಿಗೂ ಇಬ್ಬರು ಜೊತೆಯಾಗಿ ಹೋಗುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಇವರಿಬ್ಬರೂ ಯಾವ ಸಮಾರಂಭದಲ್ಲೂ ಕಂಡುಬರದೆ ಇರುವುದು ಜಗತ್ತಿನ ಎಂಟನೇ ಅಚ್ಚರಿ.

ಸುವರ್ಣ ವಾಹಿನಿಯಲ್ಲಿ ಪತ್ರಕರ್ತ ಗೌರೀಶ್ ಅಕ್ಕಿ ಜೊತೆ ಮಾತನಾಡುತ್ತಿದ್ದ ರಾಧಿಕಾ, ಮಾಜಿ ಸಿಎಂ ಜೊತೆಗಿನ ತಮ್ಮ ವೈವಾಹಿಕ ಜೀವನದ ಬಗ್ಗೆ ಮೌನ ಮುರಿದಿದ್ದಾರೆ. "ನೀವಿಬ್ಬರೂ ಸತಿಪತಿಗಳಾಗಿ ಎಂದು ದೇವರು ನಮ್ಮಿಬ್ಬರ ಹಣೆಯಲ್ಲಿ ಬರೆದಿದ್ದ. ಹೀಗಾಗಿ ನಾವು ಮದುವೆಯಾದೆವು. ಹಣೆಬರಹವನ್ನು ಯಾರಿಂದಲಾದರೂ ಬದಲಾಯಿಸಲು ಸಾಧ್ಯವೇ?" ಎಂದಿರುವುದು ಗೊತ್ತೇ ಇದೆ.

Next »

« Previous

More from Filmibeat

English summary
Actress cum 'Lucky' film producer Radhika Kumaraswamy faces insecurity? Recently she has talking about her husband and former CM. The actress has, in the past, dodged questions about her marriage to former Karnataka chief minister HD Kumaraswamy, but has now confirmed the open secret.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X