ಪತಿಯೊಂದಿಗೆ ಸ್ಟುಡಿಯೋಗೂ ಬರುತ್ತಾರಂತೆ ರಾಧಿಕಾ
ಸುವರ್ಣ ಸುದ್ದಿವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಿದ್ದ ರಾಧಿಕಾ, ತಮ್ಮ ಪತಿ ಒಪ್ಪಿದರೆ ಸ್ಟುಡಿಯೋಗೂ ಬರುತ್ತೇನೆ ಎಂದಿದ್ದಾರೆ. ಅದು ಸಾಧ್ಯತೆ? ಅವರ ಪತಿ ಒಪ್ಪುವುದು, ರಾಧಿಕಾರ ಜೊತೆ ಸ್ಟುಡಿಯೋಗೆ ಬರುವುದು ಎಲ್ಲಾದರೂ ಉಂಟೇ?
ಒಂದು ವೇಳೆ ಇಬ್ಬರೂ ಜೊತೆಯಾಗಿ ಸ್ಟುಡಿಯೋಗೆ ಬಂದರೆ...ಏನಾಗಬಹುದು? ಮಾಜಿ ಸಿಎಂ ಅವರ ಕೌಟುಂಬಿಕ, ಸಾಮಾಜಿಕ, ರಾಜಕೀಯ ಜೀವನ ರಾಧಿಕಾ ಹೇಳುವಂತೆ ಹಣೆಬರಹ ಹೇಗಿದೆಯೇ ಹಾಗೆ ಆಗಬಹುದು!
ಈಗಾಗಲೆ ಮಾಜಿ ಸಿಎಂರ ದ್ವಿಪತ್ನಿತ್ವದ ಬಗ್ಗೆಯೂ ಚರ್ಚೆ, ವಾದವಿವಾದಗಳು ಎದುರಾಗಿವೆ. ಇದಕ್ಕೆ ಉತ್ತರ ನೀಡದೆ ರಾಧಿಕಾರ ಪತಿ ಹಾಗೂ ಮಾಜಿ ಸಿಎಂ ನುಣುಚಿಕೊಳ್ಳಬಹುದು. ರಾಧಿಕಾ ತಮಗೇನಾಗಬೇಕು ಎಂಬುದು ಮಾಜಿ ಸಿಎಂಗೆ ಬೇಕೋ ಬೇಡವೋ ಗೊತ್ತಿಲ್ಲ. ಆದರೆ ರಾಧಿಕಾಗಂತೂ ತಾವು ಯಾರ ಪತ್ನಿ ಎಂಬುದನ್ನು ಹೇಳಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಏನಂತೀರಾ?
More from Filmibeat
English summary
Actress cum 'Lucky' film producer Radhika Kumaraswamy faces insecurity? Recently she has talking about her husband and former CM. The actress has, in the past, dodged questions about her marriage to former Karnataka chief minister HD Kumaraswamy, but has now confirmed the open secret.


Click it and Unblock the Notifications











