ಕತ್ರಿನಾಗೆ ಹೊಸ ಪೀಕಲಾಟ ತಂದ ಪೋರ್ನ್ ವಿಡಿಯೋ
ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಗರಂ ಆಗಿದ್ದಾರೆ. ಕಾರಣ ಆಕೆಯದೇ ಮುಖ ಚಹರೆಯನ್ನು ಹೋಲುವಂತಹ ಪೋರ್ನ್ ವಿಡಿಯೋ ಒಂದು ಅಂತರ್ಜಾಲದಲ್ಲಿ ಹೊಸ ಕಂಪನಗಳನ್ನು ಬಿಡುಗಡೆ ಮಾಡುತ್ತಿದೆ. ಹಲವು ಪುರುಷರೊಂದಿಗಿನ ಈ ಪೋರ್ನ್ ವಿಡಿಯೋದಲ್ಲಿನ ಯುವತಿ ಕತ್ರಿನಾರನ್ನು ಹೋಲುವಂತಿದ್ದಾರೆ.
ಈ ಪೋರ್ನ್ ವಿಡಿಯೋಗೆ 'ಕತ್ರಿನಾ ಕೈಫ್ ಸೆಕ್ಸ್ ಸ್ಕ್ಯಾಂಡಲ್' ಎಂದು ಹೆಸರಿಡಲಾಗಿದೆ. ಕೆಲವೇ ಕೆಲವು ಗಂಟೆಗಳ ಸಮಯ ಈ ವಿಡಿಯೋವನ್ನು ಆನ್‌ಲೈನಲ್ಲಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಅಲ್ಲಿಂದ ಇದನ್ನು ಮಾಯ ಮಾಡಲಾಗಿದೆ.
ಬಿಕಿನಿಯಲ್ಲಿರುವ ಕತ್ರಿನಾರನ್ನು ಹೋಲುವ ಯುವತಿ ಬಿಕಿನಿ ಬಿಚ್ಚಿತ್ತಾ ಒಬ್ಬೊಬ್ಬನೇ ಪುರುಷನೊಂದಿಗೆ ಸರಸವಾಡುವ ಸನ್ನಿವೇಶಗಳು ಈ ವಿಡಿಯೋದಲ್ಲಿವೆ ಎಂದು 'ಬಾಲಿವುಡ್ ಮಂತ್ರ' ಎಂಬ ವೆಬ್‌ಸೈಟ್ ವರದಿ ಮಾಡಿದೆ. ಈ ವಿಡಿಯೋ ಅತ್ಯಧಿಕವಾಗಿ ಡೌನ್‌ಲೋಡ್ ಮಾಡಲಾಗಿದೆ ಎನ್ನುತ್ತದೆ ವೆಬ್‌ಸೈಟ್.
ಈ ಬಗ್ಗೆ ಬೇಸರಿಸಿಕೊಂಡಿರುವ ಕತ್ರಿನಾ, "ಈ ವಿಡಿಯೋ ವಾಕರಿಕೆ ಬರುವಂತಿದೆ. ವಿಡಿಯೋದಲ್ಲಿರುವ ಯುವತಿಗೂ ನನಗೂ ಸುತಾರಾಂ ಹೋಲಿಕೆಯಿಲ್ಲ. ಬೇಕೆಂದೇ ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ವಿಡಿಯೋ ಬಗ್ಗೆ ಮಾತನಾಡದಿರುವುದೇ ಮೇಲು" ಎಂದು ಗಪ್‌ಚಿಪ್ ಆಗಿದ್ದಾರೆ. (ಏಜೆನ್ಸೀಸ್)


Click it and Unblock the Notifications











