ರಾಗಿಣಿ ಕಿಸ್ಸಿಗೆ ಲೂಸ್ ಮಾದ ಯೋಗೇಶ್ ಢಮಾರ್

By Rajendra

ಸ್ಯಾಂಡಲ್‌ವುಡ್ಡಿನ ಸದ್ಯದ ಗ್ಲಾಮರ್ ಗೊಂಬೆ ರಾಗಿಣಿ ದ್ವಿವೇದಿ ನವಿರಾದ ಕಿಸ್ಸಿಂಗ್ ಸೀನ್ ಇದು. "ತುಪ್ಪ ಬೇಕಾ ತುಪ್ಪ" ಎಂದು ಕುಣಿದು ಪಡ್ಡೆಗಳ ಹಾರ್ಟಿಗೆ ಕಂಬಳಿ ಹುಳ ಬಿಟ್ಟಿರುವ ರಾಗಿಣಿ ಈಗ ಮತ್ತೊಮ್ಮೆ ಬಳುಕುವ 'ಬಂಗಾರಿ'ಯಾಗಿ ಬರುತ್ತಿದ್ದಾರೆ.

ಈ ಚಿತ್ರದಲ್ಲಿ ಲೂಸ್ ಮಾದ ಅಲಿಯಾಸ್ ಯೋಗೇಶ್‌ ಮತ್ತು ರಾಗಿಣಿ ನಡುವೆ ಒಂದು ಕಿಸ್ಸಿಂಗ್ ಸೀನ್ ಇದೆ. ನಟರಾಜ ಸೈಕಲ್ ಮೇಲೆ ಬರುವ ಯೋಗಿಗೆ ಚಿತ್ರದ ನಾಯಕಿ ಬಿಸಿಬಿಸಿ ಉಮ್ಮಾ ಕೊಡುತ್ತಾರೆ. ಸೈಕಲ್‌ನಲ್ಲಿ ಬಂದದ್ದಕ್ಕೆ ಈ ಸೀನಾ ಎಂದು ಕೇಳಬೇಡಿ. ಚಿತ್ರದ ಸನ್ನಿವೇಶ ಹಾಗಿದೆಯಂತೆ.

ಈ ಕಿಸ್ಸಿಂಗ್ ಸೀನ್ ಲಿಪ್ ಟು ಲಿಪ್ ಅಲ್ಲದಿದ್ದರೂ ಲಿಪ್ ಟು ಕೆನ್ನೆ ಸೀನ್ ಎನ್ನಬಹುದು. ಈ ಚಿತ್ರದ ಹಾಡುಗಳಲ್ಲೂ ರಾಗಿಣಿ ಸಖತ್ ಹಾಟ್ ಆಗಿ ಕಾಣಿಸಲಿದ್ದಾರಂತೆ. ಮಾ.ಚಂದ್ರು ನಿರ್ದೇಶಿಸುತ್ತಿರುವ ಚಿತ್ರದ ನಿರ್ಮಾಪಕರು ಎಲ್ಲಪ್ಪ. ನಿರಂಜನ್ ಬಾಬು ಅವರ ಛಾಯಾಗ್ರಹಣ ಹಾಗೂ ನೀಲ್ ಅವರ ಸಂಗೀತ ಚಿತ್ರಕ್ಕಿದೆ. (ಏಜೆನ್ಸೀಸ್)

More from Filmibeat

English summary
Recently hot kissing scene shot between actress Ragini Dwivedi and Loose Mada Yogish for the Kannada movie Bangari. Ma. Chandru is the director of the movie. Ellappa is the producer of this film Niranjan Babu is the cinemetographer of this film while Neel is the music director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X