ನಟ ಶಾರುಕ್ ಖಾನ್ 'ಸಲಿಂಗ ಕಾಮಿ'ಯಂತೆ!

By Srinath

shah-rukh-khan-homo-sexual-taslima-nasreen
ಮುಸ್ಲಿಂ ಮಹಿಳೆಯರು ತಲಾ 72 ಯುವಕರೊಂದಿಗೆ ಸಂಭೋಗ ನಡೆಸುವಂತಾಗಬೇಕು ಎಂದು ಮೊನ್ನೆಯಷ್ಟೇ ವಿವಾದವೆಬ್ಬಿಸಿದ್ದ ಕುಖ್ಯಾತ ಲೇಖಕಿ ತಸ್ಲೀಮಾ ನಸ್ರಿನ್ ಈಗ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಮೇಲೆ ಮುಗಿಬಿದ್ದಿದ್ದಾಳೆ. ಇದರಿಂದ ಶಾರುಕ್'ಗೆ' ಮರ್ಮಾಘಾತವಾಗಿದೆ. ಇದರಿಂದ ಬಾಲಿವುಡ್ ನಲ್ಲಿಯೂ ಅನುಮಾನದ ಹುತ್ತಗಳು ಧುತ್ತನೆ ಎದ್ದಿವೆ.

ಬಾಂಗ್ಲಾ ದೇಶದ ವಿವಾದಗ್ರಸ್ತ ಮಹಿಳಾ ಮಣಿ ಹೋಗಿಹೋಗಿ ನಟ ಶಾರುಖ್ ಖಾನ್ ಸಲಿಂಗ ಕಾಮಿಯೇ? ಎಂದು ತನ್ನ ಟ್ವಿಟ್ಟರ್ ನಲ್ಲಿ ಜರಿದಿದ್ದಾಳೆ. ಏಕೆಂದರೆ, ಶಾರುಖ್ ಖಾನ್ ಸಲಿಂಗಿ ಎಂದು ಹಲವರು ಹೇಳಿದ್ದನ್ನು ನಾನು ಕೇಳಿದ್ದಾನೆ ಎಂದಿದ್ದಾಳೆ. ಅಷ್ಟೇ ಅಲ್ಲ ಈ ಪುಣ್ಯಾತಗಿತ್ತಿ ಸ್ವತಃ ತನ್ನ ಬಗ್ಗೆಯೂ ಬರೆದುಕೊಂಡಿದ್ದಾಳೆ. ನಾನು ಸಹ ಸಲಿಂಗಿ ಆಗ ಬಯಸುತ್ತೇನೆ ಎಂದಿದ್ದಾಳೆ.

ಸದಾ ವಿವಾದಗಳ ಮೂಲಕ ಹೆಸರು ಗಳಿಸುತ್ತಾ ಬಂದ ತಸ್ಲೀಮಾ ಈ ಹಿಂದೆ ಇಸ್ಲಾಮಿಕ್ ಸಂಪ್ರದಾಯದ ವಿರುದ್ಧ 'ಲಜ್ಜಾ' ಎಂಬ ಕಾದಂಬರಿ ಬರೆಯುವ ಮೂಲಕದೊಡ್ಡ ಮಟ್ಟದ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಳು. ಆನಂತರ ಆಕೆಯನ್ನು ಬಾಂಗ್ಲಾ ದೇಶದಿಂದ ಗಡಿಪಾರು ಮಾಡಲಾಗಿತ್ತು. ಆನಂತರ ಆಕೆ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಆಶ್ರಯ ಪಡೆದಿದ್ದಾಳೆ.

More from Filmibeat

English summary
Bangla writer Taslima Nasreen this time has tweeted a question that may baffle many in Bollywood and may raise some objections too. The question is directed at the King Khan himself. Taslima wrote on Twitter: "Some people are saying SRK is gay. Is it true? I guess he is not in the closet (sic)."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X