For Quick Alerts
For Daily Alerts
Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಶಾರುಕ್ ಖಾನ್ 'ಸಲಿಂಗ ಕಾಮಿ'ಯಂತೆ!
Gossips
oi-Sadhu
By Srinath
|
ಬಾಂಗ್ಲಾ ದೇಶದ ವಿವಾದಗ್ರಸ್ತ ಮಹಿಳಾ ಮಣಿ ಹೋಗಿಹೋಗಿ ನಟ ಶಾರುಖ್ ಖಾನ್ ಸಲಿಂಗ ಕಾಮಿಯೇ? ಎಂದು ತನ್ನ ಟ್ವಿಟ್ಟರ್ ನಲ್ಲಿ ಜರಿದಿದ್ದಾಳೆ. ಏಕೆಂದರೆ, ಶಾರುಖ್ ಖಾನ್ ಸಲಿಂಗಿ ಎಂದು ಹಲವರು ಹೇಳಿದ್ದನ್ನು ನಾನು ಕೇಳಿದ್ದಾನೆ ಎಂದಿದ್ದಾಳೆ. ಅಷ್ಟೇ ಅಲ್ಲ ಈ ಪುಣ್ಯಾತಗಿತ್ತಿ ಸ್ವತಃ ತನ್ನ ಬಗ್ಗೆಯೂ ಬರೆದುಕೊಂಡಿದ್ದಾಳೆ. ನಾನು ಸಹ ಸಲಿಂಗಿ ಆಗ ಬಯಸುತ್ತೇನೆ ಎಂದಿದ್ದಾಳೆ.
ಸದಾ ವಿವಾದಗಳ ಮೂಲಕ ಹೆಸರು ಗಳಿಸುತ್ತಾ ಬಂದ ತಸ್ಲೀಮಾ ಈ ಹಿಂದೆ ಇಸ್ಲಾಮಿಕ್ ಸಂಪ್ರದಾಯದ ವಿರುದ್ಧ 'ಲಜ್ಜಾ' ಎಂಬ ಕಾದಂಬರಿ ಬರೆಯುವ ಮೂಲಕದೊಡ್ಡ ಮಟ್ಟದ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಳು. ಆನಂತರ ಆಕೆಯನ್ನು ಬಾಂಗ್ಲಾ ದೇಶದಿಂದ ಗಡಿಪಾರು ಮಾಡಲಾಗಿತ್ತು. ಆನಂತರ ಆಕೆ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಆಶ್ರಯ ಪಡೆದಿದ್ದಾಳೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಬಾಲಿವುಡ್ ಶಾರುಕ್ ಖಾನ್ ಟ್ವಿಟ್ಟರ್ ವೇಶ್ಯಾವಾಟಿಕೆ ಪ್ರೇಮ ವಿವಾಹ prostitution student love marriage ತಸ್ಲೀಮಾ ನಸ್ರೀನ್ ಮುಸ್ಲಿಂ ಸೆಕ್ಸ್ ಸಂಭೋಗ ಫತ್ವಾ ಇಸ್ಲಾಂ ರೇಪ್ ಭಾರತ ಬಾಂಗ್ಲಾದೇಶ ವಿವಾದ ಕ್ರೈಂ ಆತ್ಮಹತ್ಯೆ muslim taslima nasrin islam lajja bangladesh crime
English summary
Bangla writer Taslima Nasreen this time has tweeted a question that may baffle many in Bollywood and may raise some objections too. The question is directed at the King Khan himself. Taslima wrote on Twitter: "Some people are saying SRK is gay. Is it true? I guess he is not in the closet (sic)."
Story first published: Friday, November 4, 2011, 13:41 [IST]
Other articles published on Nov 4, 2011