ಬ್ಲೂ ಫಿಲಂನಲ್ಲಿ ಕನ್ನಡದ ಮೂಲದ ನಟಿ ಪೂಜಾ
ಈಕೆಯ ಹೆಸರು ಪೂಜಾ. ಹುಟ್ಟಿದ್ದು ಶ್ರೀಲಂಕಾದಲ್ಲಿ. ವಯಸ್ಸು ಮೂವತ್ತರ ಹರೆಯ. ಸಿಂಹಳಿ ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನೇಟ್ರು ಇಂಡ್ರು ನಾಳೈ ಎಂಬ ಸ್ಟೇಜ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.
ಪೂಜಾಳ ತಾಯಿ ಶ್ರೀಲಂಕಾದವರು. ತಂದೆ ಕನ್ನಡಿಗರು. ಪೂಜಾಗೆ ಕನ್ನಡ, ತೆಲುಗು, ತಮಿಳು, ಇಂಗ್ಲಿಷ್ ಹಾಗೂ ಸಿಂಹಳಿ ಭಾಷೆಗಳು ಗೊತ್ತು. ಶಾಲೆ, ಕಾಲೇಜು ಓದಿದ್ದು ಬೆಂಗಳೂರಿನಲ್ಲೆ. ಈಕೆಗೆ ಚಿಕ್ಕಂದಿನಿಂದಲೇ ಸಿನಿಮಾ ನಟಿಯಾಗಬೇಕು ಎಂಬ ಖಯಾಲಿ. ಆದರೆ ತಂದೆ ಉಮಾಶಂಕರ್‌ಗೆ ಎಳ್ಳಷ್ಟೂ ಇಷ್ಟವಿರಲಿಲ್ಲ.
ಅಂತೂ ಇಂತೂ ಈಕೆ ಸಿನಿಮಾ ನಟಿಯಾಗಿದ್ದೂ ಆಯಿತು. ತಮಿಳಿನ ಉಳ್ಳಂ ಕೇಟ್ಕುಮೇ, ಜೇಜೇ, ಅಟ್ಟಹಾಸ, ನಾನ್ ಕಡವುಳ್, ಪೊರಿ, ತಂಬಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿಂಹಳಿಯ ಅಂಜಲಿಕಾ ಎಂಬ ಚಿತ್ರ ಸೂಪರ್ ಹಿಟ್ ಆಗಿದೆ. ಈಗ ಸಮಸ್ಯೆ ಏನಪ್ಪಾ ಅಂದ್ರೆ. ಈಕೆಯದ್ದೇ ಎನ್ನುವ ಬ್ಲೂ ಫಿಲಂ ಸಖತ್ ಸುದ್ದಿಯಾಗಿದೆ.
'ಬ್ಯುಸಿನೆಸ್ ಮ್ಯಾನ್ ವಿತ್ ಪೂಜಾ' ಎಂಬ ಹೆಸರಿನ ಬ್ಲೂಫಿಲಂ ಇಂಟರ್‌ನೆಟ್‌ನಲ್ಲಿ ಗಿರಕಿ ಹೊಡೆಯುತ್ತಿದೆ. ಇದರಿಂದ ಕಕ್ಕಾಬಿಕ್ಕಿಯಾದ ಪೂಜಾ ನನ್ನ ಮಾನ ಕಾಪಾಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸರಿ ಪೊಲೀಸರು ಈ ವಿಡಿಯೋವನ್ನು ಕೂಲಂಕುಷವಾಗಿ ಪರಿಶೀಲಿಸಿ ಕಡೆಗೆ ಅವರು ಹೇಳಿದ್ದೇನೆಂದರೆ....
ಈ ವಿಡಿಯೋ ನಕಲಿ ಅಲ್ಲ ಅಸಲಿ ಎಂದು. ವಿಡಿಯೋದಲ್ಲಿನ ಒಂದು ತುಣುಕು ನಕಲಲ್ಲ. ಎಲ್ಲವೂ ಒರಿಜಿನಲ್. ವಿಡಿಯೋದಲ್ಲಿರುವುದು ಸ್ವತಃ ಪೂಜಾನೇ ವಿನಃ ಬೇರಾರು ಅಲ್ಲ ಎಂದು ತೀರ್ಪು ನೀಡಿ ಕೈತೊಳೆದುಕೊಂಡಿದೆ. ಈಗ ಪೂಜಾ ಪರಿಸ್ಥಿತಿ ಇರಲಾರದೆ ಮೈಮೇಲೆ ಇರುವೆ ಬಿಟ್ಟುಕೊಂಡರು ಎಂಬಂತಾಗಿದೆ. (ಏಜೆನ್ಸೀಸ್)


Click it and Unblock the Notifications











