ಗೌರಮ್ಮನಂತಿದ್ದ ಪ್ರಿಯಾಮಣಿ ಬಿಚ್ಚಮ್ಮನಾದಳೆ!?
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತಾರೆ ಪ್ರಿಯಾಮಣಿಗೆ ಏನಾಗಿದೆ? ಗೌರಮ್ಮನಂತಿದ್ದ ಪ್ರಿಯಾಮಣಿ ಇತ್ತಿತ್ತಲಾಗಿ ಅತಿಯಾಗಿ ಎಕ್ಸ್‌ಫೋಸಿಂಗ್ ಮಾಡಿ ಬಿಚ್ಚಮ್ಮಳಾಗಿದ್ದಾಳೆ. ಆಕೆಯ ಎಕ್ಸ್‌ಪೋಸಿಂಗ್ ಯಾವ ಮಟ್ಟಕ್ಕೆ ಇಳಿದಿದೆ ಎಂದರೆ ಇನ್ನು ತೋರಿಸಲು ಏನೂ ಉಳಿದಿಲ್ಲ ಎಂಬಂತಿದೆ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಲಕ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾನ್ಸ್ ಮಾಡುತ್ತಾ ಎಕ್ಸ್‌ಪೋಸ್ ಮಾಡಿ ಎಲ್ಲರೂ ಕಣ್ಣೂ ಬಾಯಿ ಬಿಟ್ಟುಕೊಂಡು ನೋಡುವಂತೆ ಮಾಡಿದರು. ಆ ಪ್ರೋಗ್ರಾಂ ಸಖತ್ ಕ್ಲಿಕ್ ಆಗಿದ್ದೇ ತಡ ತಮ್ಮ ಎಕ್ಸ್‌ಪೋಸನ್ನು ಮತ್ತಷ್ಟು ಹೆಚ್ಚಿಸಿದರು.
ಇತ್ತೀಚೆಗೆ ಟೆನ್ನಿಸ್ ರಾಕೆಟ್ ಹಿಡಿದು ತುಂಡುಡುಗೆಯಲ್ಲಿ ಕೊಟ್ಟ ಶೋ ಆಫ್ ಚಿತ್ರಗಳು ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡಿವೆ. ಮಕ್ಕಳು ಕೇವಲ ಪುಸ್ತಕ ಹಿಡಿದು ಓದಿದರಷ್ಟೆ ಸಾಲದು . ಆಗಾಗ ಬ್ಯಾಟು ಬಾಲು ಹಿಡಿದು ಮೈದಾನಕ್ಕೂ ಇಳಿಯಬೇಕು ಎಂದು ಕ್ರೀಡೆಗಳ ಬಗ್ಗೆ ಭಾಷಣ ಬಿಗಿದಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Is actress Priyamani exposing too much? It is okay to expose to some extent, but Priyamani is crossing all limits. She become plump and looking like some C-grade film actress.


Click it and Unblock the Notifications











