ಎದೆ ತೂಕ ನೋಡಿ ಕರ ನಿರ್ಧಾರ, 'ರಾಜನ್ನ' ಏನಣ್ಣಾ?

By Mahesh

ಬಹುದಿನಗಳ ನಂತರ ನಾಗಾರ್ಜುನರ ಚಿತ್ರ ತೆರೆಗೆ ಬಂದಿದೆ. 'ರಾಜನ್ನ' ಚಿತ್ರ ಯುವಜನರನ್ನು ಸೆಳೆಯದಿದ್ದರೂ ಚಿತ್ರಮಂದಿರದಿಂದ ಹೊರ ಬಂದವರು ಒಂದು ದೃಶ್ಯದ ಬಗ್ಗೆ ಮಾತ್ರ ಗೊಣಗುಡುವುದನ್ನು ನಿಲ್ಲಿಸಿಲ್ಲ.

ಲಿಪ್ ಲಾಕ್, ಬಿಕಿನಿ ದೃಶ್ಯ, ಐಟಂ ಸಾಂಗ್ ಗಳ ಕಾಲದಲ್ಲಿ ಕರ್ನಾಟಕ, ಆಂಧ್ರ ಗಡಿಭಾಗದಲ್ಲಿ ಹುಟ್ಟಿಕೊಂಡ ಉಗ್ರ ಸಂಘಟಕರ ಕುರಿತ ಕಥೆ ಸಾರುವ ಈ ಚಿತ್ರ ಹಲವರ ಚರ್ಚೆ ಗ್ರಾಸವಾಗಿದೆ.

ಆ ದೃಶ ಹೀಗಿದೆ: ರಜಾಕರ ಕಾಲದಲ್ಲಿ ಶ್ರಮಿಕ ವರ್ಗದವರಿಗೆ ಕೊಡುತ್ತಿದ್ದ ದೈಹಿಕ ಹಿಂಸೆಯ ಸ್ಯಾಂಪಲ್ ನೀಡುವ ಸಲುವಾಗಿ ಕಂಡು ಬರುವ ದೃಶ್ಯ ಇದಾಗಿದೆ. ಮಹಿಳೆಯರು ಸಾಲಾಗಿ ನಿಂತಿರುತ್ತಾರೆ. ಅವರ ಎದೆ ಮೇಲೆ ಯಾವ ವಸ್ತ್ರವೂ ಇರುವುದಿಲ್ಲ. ದಢೂತಿ ವ್ಯಕ್ತಿಯೊಬ್ಬ ಪ್ರತಿಯೊಬ್ಬ ಮಹಿಳೆಯ ಎದೆ ತಡವಿ ತೂಕ ಹಾಕುವಂತೆ ಕುಣಿಸುತ್ತಾನೆ. ಎದೆ ತೂಕದ ಆಧಾರದ ಮೇಲೆ ತೆರಿಗೆ ನಿರ್ಧರಿಸುತ್ತಾನೆ.

ಆದರೆ, ಚಿತ್ರದಲ್ಲಿ ಈ ದೃಶ್ಯ ಸಭ್ಯತೆಯಿಂದ ಕೂಡಿದ್ದು, ಜನರ ಕಣ್ಣಿಗೆ ನಗ್ನತೆಯ ದರ್ಶನವಾಗದಂತೆ ತಡೆ ಹಿಡಿಯಲಾಗಿದೆ. ಆದರೆ, ಪ್ರೇಕ್ಷಕರಿಗೆ ದೃಶ್ಯದ ಕಲ್ಪನೆ, ವಿಚಿತ್ರ ಅನುಭವ ನೀಡಿದೆ. ಏನೋ ತೋರಿಸದೆ ಜನರಿಗೆ ರೋಮಾಂಚನ ಉಂಟು ಮಾಡುವ ಈ ದೃಶ್ಯಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ, ಚಿತ್ರನಿರ್ದೇಶಕರು ಮಾತ್ರ ದೃಶ್ಯವನ್ನು ಸಮರ್ಥಿಸಿಕೊಂಡಿದ್ದು, ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಇನ್ನೂ ಕೆಳಮಟ್ಟದ ಹಿಂಸೆಗಳು ನಡೆದ ಇತಿಹಾಸ ಇದೆ ಎಂದು ಹೇಳಿದ್ದಾರೆ. ನಟ ನಾಗಾರ್ಜುನ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

More from Filmibeat

English summary
Telugu Movie Rajanna with veteran actor Nagarjuna in the lead has one 'Breast Scene' which censor board also passed with out objection. Movie passed on Razakars in which a man gropes around woman's breast and weight of each woman breast weight tax will be decided.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X