'ಕಪಾಳಮೋಕ್ಷ'ದ ವೀಡಿಯೋ ನೀಡಿ: ದರ್ಶನ್ ಸವಾಲು

<ul id="pagination-digg"><li class="previous"><a href="/gossips/27-darshan-challenges-to-show-video-of-slap-aid0172.html">« Previous</a>

Darshan
ನನ್ನ ಜೀವನದ ಅತ್ಯಂತ ಸಂಕಷ್ಟದ ಸಂದರ್ಭದಲ್ಲೂ ಬೆನ್ನಿಗೆ ನಿಂತು, ನನ್ನ ಚಿತ್ರ 'ಸಾರಥಿ' ಭರ್ಜರಿ ಜಯ ದಾಖಲಿಸುವಲ್ಲಿ ಕಾರಣಕರ್ತರು ನನ್ನ ಅಭಿಮಾನಿಗಳು. ಇಂತಹ ಅಭಿಮಾನಿಗಳ ಮೇಲೆ ನಾನು ಕೈ ಎತ್ತುವೆನೇ? ಖಂಡಿತಾ ಇಲ್ಲ. ಇದು ಮಾಧ್ಯಮದ ಒಂದು ಗುಂಪು ನನ್ನ ಘನತೆ-ಗೌರವಕ್ಕೆ ಮಸಿ ಬಳಿಯಲು ಮಾಡುತ್ತಿರುವ ಯತ್ನ"

ತನ್ನ ವಿರುದ್ಧ ಇಲ್ಲಸಲ್ಲದ ಸುದ್ದಿಗಳನ್ನು ಹರಡುತ್ತಿರುವವರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, "ಈ ಬಗ್ಗೆ ಒಂದು ಚಿಕ್ಕ ದಾಖಲೆಯನ್ನು ತೋರಿಸಿ ಸಾಬೀತು ಮಾಡಿ. ನಾನು ಕನ್ನಡ ಚಿತ್ರರಂಗ ತೊರೆಯುತ್ತೇನೆ. ಅಭಿಮಾನಿಗಳೆಂದರೆ ನನಗೆ ಅಚ್ಚುಮೆಚ್ಚು. ಅವರಿಗೆ ನಾನು ಕೊಡುವ ಗೌರವವೇ ಬೇರೆ.

ನಾನೊಬ್ಬನೇ ಅಲ್ಲ, ನನ್ನ ಇಡೀ ಕುಟುಂಬವೇ ಮಾಧ್ಯಮಗಳ ಪಾಲಿಗೆ ಸುಲಭ ತುತ್ತಾಗುತ್ತಿದೆ. ಸುಖಾಸುಮ್ಮನೆ ಏನೇನೋ ಪ್ರಸಾರ ಮಾಡುವುದು, ಪ್ರಕಟಿಸುವುದು ನಡೆಯುತ್ತಾ ಬಂದಿದೆ. ನಾನು ಅಭಿಮಾನಿಗೆ 'ಕಪಾಳಮೋಕ್ಷ' ಮಾಡಿರುವ ವೀಡಿಯೋವನ್ನು ಒದಿಗಿಸಿದರೆ ತಕ್ಷಣವೇ ಸ್ಯಾಂಡಲ್‌ವುಡ್‌ಗೆ ಗುಡ್ ಬೈ ಹೇಳುತ್ತೇನೆ" ಎಂದು ಸವಾಲು ಹಾಕಿದ್ದಾರೆ. ವೀಡಿಯೋ ತೋರಿಸಿ ಸವಾಲಿಗೆ ಉತ್ತರ ನೀಡುವ ಗುಂಡಿಗೆ ಮಾಧ್ಯಮಗಳಿಗೆ ಇದೆಯೇ ಎಂಬುದೀಗ ಎಲ್ಲರ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/gossips/27-darshan-challenges-to-show-video-of-slap-aid0172.html">« Previous</a>

More from Filmibeat

English summary
Challenging Star Darshan got angry for media's slap breaking news and challenged that if media shows video of it, he will leave the sandalwood.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X