For Quick Alerts
  ALLOW NOTIFICATIONS  
  For Daily Alerts

  ಎಸ್ ಮಹೇಂದರ್‌ಗೆ ಮಾಜಿ ಪತ್ನಿಯಿಂದ ರು.48 ಲಕ್ಷ?

  By Rajendra
  |

  ಚಲನಚಿತ್ರ ನಿರ್ದೇಶಕ ಎಸ್ ಮಹೇಂದರ್ ಎರಡನೆ ಮದುವೆಯಾಗಿ ಎರಡನೆ ಇನ್ನಿಂಗ್ಸ್ ಆರಂಭಿಸಿರುವುದು ಗೊತ್ತೇ ಇದೆ. ಮೊದಲ ಮದುವೆ ನಟಿ ಶ್ರುತಿ ಜೊತೆ ನಡೆದಿತ್ತು. ಬಳಿಕ ಇಬ್ಬರ ನಡುವಿನ ಮನಸ್ತಾನ ವಿವಾಹ ವಿಚ್ಛೇದನಕ್ಕೆ ದಾರಿಯಾಗಿತ್ತು.

  ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಯಶೋಧ ಈಗ ಮಹೇಂದರ್ ಅವರ ಎರಡನೇ ಪತ್ನಿ. ಇವರು ಮಹೇಂದರ್ ಅವರ ಹತ್ತಿರದ ಸಂಬಂಧಿ ಕೂಡ. ಫೆ.3ರಂದು ಇವರಿಬ್ಬರ ಮದುವೆ ಮೈಸೂರಿನಲ್ಲಿ ಸದ್ದಿಲ್ಲದಂತೆ ನೆರವೇರಿದ್ದು ಗೊತ್ತೇ ಇದೆ.

  ಬೆಂಗಳೂರಿನ ಬಸವೇಶ್ವರನಗದಲ್ಲಿದ್ದ ಮನೆ ಶ್ರುತಿ ಹಾಗೂ ಮಹೇಂದರ್ ಹೆಸರಿನಲ್ಲಿತ್ತು. ಈಗ ಆ ಮನೆಯಲ್ಲಿ ಶ್ರುತಿ ಅವರೇ ವಾಸಿಸುತ್ತಿದ್ದಾರೆ. ಮಹೇಂದರ್ ಅವರಿಗೆ ರು.45 ಲಕ್ಷ ಕೊಟ್ಟು ಆ ಮನೆಯನ್ನು ಶ್ರುತಿ ಖರೀದಿಸಿದ್ದಾರೆ ಎಂಬ ಸುದ್ದಿಯೂ ಇದೆ. ಶ್ರುತಿ ಕಡೆಯಿಂದ ಬೃಹತ್ ಮೊತ್ತದ ಹಣ ಮಹೇಂದರ್ ಅವರಿಗೆ ಸಂದಾಯವಾಗಿದೆ ಎಂಬ ಸುದ್ದಿ ಜೋರಾಗಿ ಸರಿದಾಡುತ್ತಿದೆ. (ಏಜೆನ್ಸೀಸ್)

  English summary
  If sources are to be believed, director S Mahender gets Rs.48 lakhs from his divorced wife cum actress Shruti. It is after his split up with his wife Shruti, the director S Mahender again ties the knot with Yashodha, a village girl in Mysore on the 3rd of February.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X