ಬೋಲ್ಡ್, ಕಿಸ್ಸಿಂಗ್ ಸೀನ್ ಗೆ 'ನೋ' ಅಂದ ಪ್ರಣೀತಾ

<ul id="pagination-digg"><li class="next"><a href="/gossips/29-praneeta-kiss-with-telugu-actor-siddharth-aid0172.html">Next »</a></li></ul>

ನಟಿ ಪ್ರಣೀತಾ ಸಿಕ್ಕಾಪಟ್ಟೆ ಬದಲಾದ ಸುದ್ದಿ ಇದು. "ತನ್ನ ಪಾತ್ರ ಬಯಸಿದರೆ ಯಾವುದೇ ತ್ಯಾಗಕ್ಕೂ ಸಿದ್ಧ" ಅಂತ ಹಿಂದೊಮ್ಮೆ ಘೋಷಿಸಿದ್ದ ಹಾಗೂ ತೆಲುಗು ನಟ ಸಿದ್ಧಾರ್ಥ್‌ರಿಂದ ತುಟಿಗೆ ಕಚ್ಚಿಸಿಕೊಂಡಿದ್ದ ಕನ್ನಡದ ಹುಡುಗಿ ಪ್ರಣೀತಾ, ಈಗ ಇದ್ದಕಿದ್ದಂತೆ ಬದಲಾಗಿ ಅಚ್ಚರಿ ಹುಟ್ಟಿಸಿದ್ದಾರೆ. ಅವರ ನಟನೆಯ ಚಿತ್ರ 'ಜರಾಸಂಧ' ಸ್ಯಾಂಡಲ್ ವುಡ್ ನಲ್ಲಿ ಪ್ರದರ್ಶನ ಕಾಣುತ್ತಿದೆ.

"ನಾನು ಹಾಗೆ ಹೇಳಿಲ್ಲ, ಬೋಲ್ಡ್ ಮತ್ತು ಕಿಸ್ಸಿಂಗ್ ದೃಶ್ಯಗಳು ನನಗೆ ಮ್ಯಾಚ್ ಆಗುವುದಿಲ್ಲ" ಎಂದಿರುವ ಪ್ರಣೀತಾ ಮಾತನ್ನು ಗಂಭೀರವಾಗಿ ತೆಗೆದುಕೊಂಡಿರುವ ನಿರ್ಮಾಪಕರೀಗ ತಲೆಯಮೇಲೆ ಕೈ ಹೊತ್ತು ಕುಣಿಯುತ್ತಿದ್ದಾರೆ. ಆದರೆ ಅದೆಲ್ಲವೂ ತಾತ್ಕಾಲಿಕ, ಅವಕಾಶ ಕಡಿಮೆಯಾದಾಗ ಮೊದಲಿನ ಸಂದೇಶ ಮತ್ತೆ ಮರುಕಳಿಸುತ್ತದೆ ಎಂದು ನಂಬಿರುವವರು ತುಟಿಯಂಚಿನಲ್ಲಿ ನಗುತ್ತಿದ್ದಾರೆ.

ಇದ್ದಕ್ಕಿದ್ದಂತೆ ಪ್ರಣೀತಾ ನಿಲುವಿನಲ್ಲಿ ಬದಲಾವಣೆ ಕಂಡು ಪ್ರೇಕ್ಷಕರು ಎಚ್ಚರತಪ್ಪುತ್ತಾರೋ ಏನೋ! "ಚಿತ್ರರಂಗ ನನ್ನನ್ನು ತಪ್ಪಾಗಿ ತಿಳಿಯಬೇಕಿಲ್ಲ, ನಾನು ಅಂತಹ ಹುಡುಗಿಯಲ್ಲ. ಬೋಲ್ಡ್ ಮತ್ತು ಕಿಸ್ಸಿಂಗ್ ಸೀನ್‌ಗಳು ನನಗೆ ಹೊಂದಾಣಿಕೆ ಆಗುವುದಿಲ್ಲ. ಅಂತಹ ದೃಶ್ಯಗಳು ಬೇಕೇ ಬೇಕು ಅನ್ನುವವರು ನನ್ನನ್ನು ಸಂಪರ್ಕಿಸುವ ಅಗತ್ಯವಿಲ್ಲ" ಎಂದಿದ್ದಾರೆ ಪಾರಿಜಾತದಂಥ ಪ್ರಣೀತಾ. ಮುಂದಿನ ಪುಟದಲ್ಲಿ...

<ul id="pagination-digg"><li class="next"><a href="/gossips/29-praneeta-kiss-with-telugu-actor-siddharth-aid0172.html">Next »</a></li></ul>

More from Filmibeat

English summary
Actress Praneeta changed her nature and told she can't act in kissing scene in future. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X