ಹರಿಕೃಷ್ಣ 'ಜಾದೂ' ಚಿತ್ರದಿಂದ ಶುಭಾ ಫುತೇಲಾ ಮಾಯ

By Rajendra

ಕನ್ನಡ ಚಿತ್ರದ ಮಟ್ಟಿಗೆ ಇದೊಂದು ನಿಜವಾಗಿಯೂ 'ಜಾದೂ' ಎನ್ನಬಹುದು. ಕಾರಣ ಚಿತ್ರದ ನಾಯಕಿ ಶುಭಾ ಫುತೇಲಾ ಹಾಗೂ ಚಿತ್ರದ ಶೀರ್ಷಿಕೆ ಒಟ್ಟಿಗೆ ಬದಲಾಗಿದೆ. ಈ ಚಿತ್ರದ ನಾಯಕ ನಟ ಅಜಯ್ ರಾವ್. ಆಕ್ಷನ್ ಕಟ್ ಹೇಳುತ್ತಿರುವವರು ರವಿ ವರ್ಮ.

ಈ ಚಿತ್ರಕ್ಕೆ ಮೊದಲು ಶುಭಾ ಫುತೇಲಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಬೆಂಗಳೂರು ಮೂಲದ ಈ ಬೆಡಗಿ ಬಳಿಕ ಯಾಕೋ ಏನೋ ಚಿತ್ರದಿಂದ ಹೊರಬಿದ್ದಿದ್ದಾರೆ. ಕಾರಣ ಏನು ಎಂದು ಹೇಳದೆ ಕೇಳದೆ ಚಿತ್ರದಿಂದ ಔಟಾದ ಕಾರಣ ಚಿತ್ರದ ನಿರ್ದೇಶಕರು ಹೊಸ ನಾಯಕಿಯ ಹುಡುಕಾಟದಲ್ಲಿದ್ದಾರೆ.

ಏತನ್ಮಧ್ಯೆ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಲು ನಿರ್ಧರಿಸಲಾಗಿದೆ. 'ಜಾದೂ' ಎಂದಿದ್ದ ಚಿತ್ರದ ಶೀರ್ಷಿಕೆಯನ್ನು 'ಜೈ ಬಜರಂಗಬಲಿ' ಎಂದಿಡಲು ತೀರ್ಮಾನಿಸಲಾಗಿದೆ. ಅಂದಹಾಗೆ ಚಿತ್ರಕ್ಕೆ ನಿರ್ಮಾಪಕ ಕಮ್ ಸಂಗೀತ ನಿರ್ದೇಶಕರು ವಿ ಹರಿಕೃಷ್ಣ. (ಏಜೆನ್ಸೀಸ್)

More from Filmibeat

English summary
Bangalore based model Shubha Phutela opts out of Ajay Rao lead movie Jadoo. Music director V Hari Krishna produced movie title may also been changed as Jai Bajarangabali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X