ಹೇಮಂತ್ ನಿಂಬೆಹುಳಿಗೆ ಕೋಮಲ್ ಝಾ ಗುಡ್ ಬೈ?

ಬೆಂಗಳೂರಿನಲ್ಲಿ ನಾನು ಉಳಿದುಕೊಂಡಿದ್ದ ಸಂದರ್ಭದಲ್ಲಿ ನನಗೆ ಸೇರಿದ ಕೆಲವು ವಸ್ತುಗಳು ಕೂಡ ಕಳವಾಗಿವೆ. ದುಬಾರಿ ಕ್ಯಾಮೆರಾ ಮತ್ತು ಹಣವನ್ನು ಹೊಟೇಲಿನಿಂದ ಯಾರೋ ಎತ್ತಿದ್ದಾರೆ. ಇದನ್ನು ಹೇಮಂತ್ ಅವರ ಗಮನಕ್ಕೆ ತಂದಾಗ ದೂರು ದಾಖಲಿಸುವ ಭರವಸೆ ನೀಡಿದ್ದರು, ಆದರೆ ದೂರು ದಾಖಲಿಸಿಲ್ಲ. ಹೇಮಂತ್ ಮತ್ತು ಅವರ ಪತ್ನಿ ಸೇರಿ ದಾರಿ ತಪ್ಪಿಸುತ್ತಿದ್ದಾರೆ. ಈಗ ಮುಂಬೈಗೆ ವಾಪಸ್ಸಾಗಿದ್ದೇನೆ.
ಇದು ಪುನರಾವರ್ತನೆ ಆದರೆ ನಾನು ಈ ಚಿತ್ರದಲ್ಲಿ ಖಂಡಿತ ಮುಂದುವರಿಯುವುದಿಲ್ಲ. ಸದ್ಯದಲ್ಲೇ ಚಿತ್ರತಂಡವನ್ನು ಅನುಪಮ್ ಖೇರ್ ಸೇರಿಕೊಳ್ಳಲಿದ್ದಾರೆ. ಹಾಗೆಂದು ನನಗೆ ಸರಿಯಾದ ಬಟ್ಟೆಗಳನ್ನು ಕೊಡದೇ ಇದ್ದರೆ, ನನಗೆ ಬೇರೆ ಆಯ್ಕೆಗಳೇ ಇಲ್ಲ. ಅನಿವಾರ್ಯವಾಗಿ ನಿಂಬೆಹುಳಿ ಚಿತ್ರದಿಂದ ನಾನು ಹೊರ ಬರುತ್ತೇನೆ..." ಇದು ಕೋಮಲ್ ಝಾ ಮಾತು. ಮುಂದೇನಾಗುತ್ತೋ ಕಾದು ನೋಡಬೇಕು. (ಒನ್ ಇಂಡಿಯಾ ಕನ್ನಡ)
More from Filmibeat
English summary
There is Controversy between director Hemanth Hegde and Heroine Komal Jha. She is acting in Nimbehuli movie of hemanth hegde.


Click it and Unblock the Notifications











