twitter
    For Quick Alerts
    ALLOW NOTIFICATIONS  
    For Daily Alerts

    ಹೇಮಂತ್ ನಿಂಬೆಹುಳಿಗೆ ಕೋಮಲ್ ಝಾ ಗುಡ್ ಬೈ?

    |
    <ul id="pagination-digg"><li class="previous"><a href="/gossips/29-director-hemanth-hegde-komal-jha-nimbehuli-aid0172.html">« Previous</a>

    Hemanth Hegde
    ಯಾವುದೇ ನಿರ್ದೇಶಕ ತನ್ನ ಸಿನಿಮಾದ ಗುಣಮಟ್ಟಕ್ಕಾಗಿ ರಾಜಿ ಅಥವಾ ಜಿಪುಣತೆ ತೋರಿಸುವುದಿಲ್ಲ. ಹಾಗಿದ್ದರೂ ತಾವು ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಕೇಳಿದ್ದೇನೆ. ತೆಲುಗು-ತಮಿಳಲ್ಲಿ ಹೀಗಾಗಿಲ್ಲ.ನಾನು ಚಿತ್ರರಂಗಕ್ಕೆ ಹೊಸಬಳಲ್ಲ. ತಮಿಳು ಮತ್ತು ತೆಲುಗಿನ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಇಂತಹ ಅನುಭವ ನನಗೆ ಎಲ್ಲೂ ಆಗಿಲ್ಲ.

    ಬೆಂಗಳೂರಿನಲ್ಲಿ ನಾನು ಉಳಿದುಕೊಂಡಿದ್ದ ಸಂದರ್ಭದಲ್ಲಿ ನನಗೆ ಸೇರಿದ ಕೆಲವು ವಸ್ತುಗಳು ಕೂಡ ಕಳವಾಗಿವೆ. ದುಬಾರಿ ಕ್ಯಾಮೆರಾ ಮತ್ತು ಹಣವನ್ನು ಹೊಟೇಲಿನಿಂದ ಯಾರೋ ಎತ್ತಿದ್ದಾರೆ. ಇದನ್ನು ಹೇಮಂತ್ ಅವರ ಗಮನಕ್ಕೆ ತಂದಾಗ ದೂರು ದಾಖಲಿಸುವ ಭರವಸೆ ನೀಡಿದ್ದರು, ಆದರೆ ದೂರು ದಾಖಲಿಸಿಲ್ಲ. ಹೇಮಂತ್ ಮತ್ತು ಅವರ ಪತ್ನಿ ಸೇರಿ ದಾರಿ ತಪ್ಪಿಸುತ್ತಿದ್ದಾರೆ. ಈಗ ಮುಂಬೈಗೆ ವಾಪಸ್ಸಾಗಿದ್ದೇನೆ.

    ಇದು ಪುನರಾವರ್ತನೆ ಆದರೆ ನಾನು ಈ ಚಿತ್ರದಲ್ಲಿ ಖಂಡಿತ ಮುಂದುವರಿಯುವುದಿಲ್ಲ. ಸದ್ಯದಲ್ಲೇ ಚಿತ್ರತಂಡವನ್ನು ಅನುಪಮ್ ಖೇರ್ ಸೇರಿಕೊಳ್ಳಲಿದ್ದಾರೆ. ಹಾಗೆಂದು ನನಗೆ ಸರಿಯಾದ ಬಟ್ಟೆಗಳನ್ನು ಕೊಡದೇ ಇದ್ದರೆ, ನನಗೆ ಬೇರೆ ಆಯ್ಕೆಗಳೇ ಇಲ್ಲ. ಅನಿವಾರ್ಯವಾಗಿ ನಿಂಬೆಹುಳಿ ಚಿತ್ರದಿಂದ ನಾನು ಹೊರ ಬರುತ್ತೇನೆ..." ಇದು ಕೋಮಲ್ ಝಾ ಮಾತು. ಮುಂದೇನಾಗುತ್ತೋ ಕಾದು ನೋಡಬೇಕು. (ಒನ್ ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/gossips/29-director-hemanth-hegde-komal-jha-nimbehuli-aid0172.html">« Previous</a>

    English summary
    There is Controversy between director Hemanth Hegde and Heroine Komal Jha. She is acting in Nimbehuli movie of hemanth hegde. &#13; &#13;
    Tuesday, November 29, 2011, 13:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X